ಸುದ್ದಿಮೂಲ ವಾರ್ತೆ ಹರಪನಹಳ್ಳಿ, ಜ.17:
ಐತಿಹಾಸಿಕ ಉಚ್ಚಂಗಿದುರ್ಗದಲ್ಲಿ ನಡೆಯುವ ಭರತ ಹುಣ್ಣಿಿಮೆ ಹಾಗೂ ದೇವಿಯ ಯುಗಾದಿ ಜಾತ್ರೆೆಗೆ ಲಕ್ಷಾಂತರ ಮಂದಿ ಭಕ್ತರು ಪಾಲ್ಗೊೊಳ್ಳುವುದರಿಂದ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಕಟ್ಟೆೆಚ್ಚರ ವಹಿಸುವಂತೆ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಿಕೆರೆ ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಉಚ್ಚಂಗಿದುರ್ಗ ಗ್ರಾಾಮದ ಪ್ರವಾಸಿ ಮಂದಿರದಲ್ಲಿ ಭರತ ಹುಣ್ಣಿಿಮೆ ಹಾಗೂ ಜಾತ್ರೆೆ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊೊಂಡು ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದರು.
ಐತಿಹಾಸಿಕ ಉಚ್ಚೆೆಂಗೆಮ್ಮ ದೇವಿ ದೇವಸ್ಥಾಾನದಲ್ಲಿ ಜ.31 ರಿಂದ ೆ.2 ರವರೆಗೆ ಭಾರತ ಹುಣ್ಣಿಿಮೆ ಹಾಗೂ ಮಾ.18 ರಿಂದ ಮಾ.21 ರವರೆಗೆ ಯುಗಾದಿ ಜಾತ್ರೆೆ ನಡೆಯಲಿದ್ದು ಈ ಅಂಗವಾಗಿ ಸಕಲ ವ್ಯವಸ್ಥೆೆಯ ಕುರಿತು ಸುದೀರ್ಘ ಚರ್ಚೆ ನಡೆಸಿದರು.
ಈ ಪೂರ್ವಭಾವಿ ಸಭೆಯಲ್ಲಿ ಉಪ ವಿಭಾಗಾಧಿಕಾರಿ ಸುರೇಶ್ ಕುಮಾರ್, ಧಾರ್ಮಿಕ ದತ್ತಿಿ ಇಲಾಖೆ ಸಹಾಯಕ ಆಯುಕ್ತೆೆ ಸವಿತಾ. ಕಾರ್ಯನಿರ್ವಾಹಕ ಅಧಿಕಾರಿ ಚಂದ್ರ ಶೇಖರ, ತಹಶೀಲ್ದಾಾರ್ ಗಿರೀಶ್ ಬಾಬು, ಪುರಾತತ್ವ ಇಲಾಖೆ ದೇವರಾಜ್, ದೇವಸ್ಥಾಾನದ ಆಡಳಿತಾಧಿಕಾರಿ ಪುಷ್ಪವತಿ ಗ್ರಾಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಕುಮಾರಸ್ವಾಾಮಿ ನಾಯ್ಕ, ಸಿಪಿಐ ಮಹಾಂತೇಶ್ ಸಜ್ಜನ್, ಪಿಎಸ್ಐ ವಿಜಯ್ ಕೃಷ್ಣ, ಮೈಲಾರಲಿಂಗೇಶ್ವರ ದೇವಸ್ತಾಾನ ಕಾರ್ಯ ನಿರ್ವಹಣಾಧಿಕಾರಿ ಮಲ್ಲಪ್ಪ, ಗಂಗಾಧರ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಅರ್ಚಕರು ಗ್ರಾಾಮಸ್ಥರು ಉಪಸ್ಥಿಿತರಿದ್ದರು.
ಉಚ್ಚೆೆಂಗೆಮ್ಮ ದೇವಿಯ ಜಾತ್ರೆ:ಎಚ್ಚರ ವಹಿಸಿ- ಡಿಸಿ

