ಸುದ್ದಿಮೂಲ ವಾರ್ತೆ ರಾಯಚೂರು, ಡಿ.30:
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಆಯೋಜಿಸಿರುವ 5ನೇ ರಾಜ್ಯ ಸಮ್ಮೇಳನದಲ್ಲಿ ಕೊಪ್ಪಳ ವಿಶ್ವ ವಿದ್ಯಾಾಲಯದ ಗಂಗಾವತಿ ಸ್ನಾಾತಕೋತ್ತರ ಕೇಂದ್ರದ ನಿರ್ದೇಶಕಿ, ಲೇಖಕಿ ಡಾ.ಮುಮ್ತಾಾಜ್ ಬೇಗಂ ಅವರಿಗೆ ಚೈತನ್ಯ ಸಿರಿ ಪ್ರಶಸ್ತಿಿ ನೀಡಿ ಗೌರವಿಸಲಾಯಿತು.
ಗಿರಿನಾಡು ಯಾದಗಿರ ನಗರದ ಜಿಲ್ಲಾ ಕ್ರೀೆಡಾಂಗಣದಲ್ಲಿ ನಡೆದ ಮೂರು ದಿನಗಳ ರಾಜ್ಯ ಮಟ್ಟದ ವಿಜ್ಞಾನ ಸಮ್ಮೇಳನದಲ್ಲಿ ಸೋಮವಾರ ಡಾ. ಮುಮ್ತಾಾಜ್ ಬೇಗಂ ಅವರಿಗೆ ಇಸ್ರೋೋ ವಿಜ್ಞಾನಿ ಕಿರಣಕುಮಾರ ಅವರು ಪ್ರಶಸ್ತಿಿ ಪ್ರದಾನ ಮಾಡಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಪ್ರಶಸ್ತಿಿಗೆ ಅಯ್ಕೆೆಯಾಗಿದ್ದ 39 ಜನ ಮಹಿಳೆಯರಿಗೆ ಚೈತನ್ಯ ಸಿರಿ ಪ್ರಶಸ್ತಿಿ ನೀಡಿ ಗೌರವಿಸಲಾಯಿತು.
ಪರಿಷತ್ತಿಿನ ರಾಜ್ಯಾಧ್ಯಕ್ಷ ಹುಲಿಕಲ್ ನಟರಾಜ, ಸಮ್ಮೇಳನದ ಸರ್ವಾಧ್ಯಕ್ಷ ವಿಶ್ವಾಾರಾಧ್ಯ ಸತ್ಯಂಪೇಟೆ, ಕರ್ನಾಟಕ ಗಡಿ ಪ್ರಾಾಧಿಕಾರದ ಮಾಜಿ ಅಧ್ಯಕ್ಷ ಸಿ. ಸೋಮಶೇಖರ ವೇದಿಕೆ ಮೇಲೆ ಉಪಸ್ಥಿಿತರಿದ್ದರು.
ಡಾ.ಮುಮ್ತಾಜ ಬೇಗಂಗೆ ಚೈತನ್ಯ ಸಿರಿ ಪ್ರಶಸ್ತಿ ಪ್ರದಾನ

