ಸುದ್ದಿಮೂಲ ವಾರ್ತೆ ರಾಯಚೂರು , ಡಿ.15:
ಅನಿಕೇತ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ನಿಂದ ಜಿಲ್ಲೆೆಯ ರಾಜೊಳ್ಳಿಿ ಗ್ರಾಾಮದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತುಘಿ.
ಸಂಸ್ಥೆೆಯ ಉದ್ಘಾಾಟನೆ ಹಿನ್ನೆೆಲೆಯಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಕ್ಕಳ ತಜ್ಞ ಡಾ.ಸಂದೀಪ್ ಪಾಟೀಲ್ ಮತ್ತು ಡಾ: ಸಾಯಿ ಚಂದರ, ಎಲಬು ಕೀಲು ಶಸ ಚಿಕಿತ್ಸಕ ಡಾ.ಅನಿರುದ್ಧ ಸಿ ಕುಲಕರ್ಣಿ ಮತ್ತಿಿತರರು ಪಾಲ್ಗೊೊಂಡು ಅರೋಗ್ಯ ಶಿಬಿರದಲ್ಲಿ ಗ್ರಾಾಮಸ್ಥರ ಆರೋಗ್ಯ ತಪಾಸಣೆ ಮಾಡಿ ಸಲಹೆ ನೀಡಿದರು.
ಬಿಜೆಪಿ ಗ್ರಾಾಮೀಣ ಮಂಡಲ ಅಧ್ಯಕ್ಷ ಮಹಾಂತೇಶ್ ಮುಕ್ತಿಿ ಮಟಮಾರಿ, ಸಂಸ್ಕೃತಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮಾರೆಪ್ಪ, ಅನಿಕೇತ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕೃಷ್ಣಯ್ಯ ಶೆಟ್ಟಿಿ, ಪಂಚಾಯತಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಾಮಸ್ಥರಿದ್ದರು.
ರಾಜೊಳ್ಳಿ : ಉಚಿತ ಆರೋಗ್ಯ ತಪಾಸಣೆ

