ಸುದ್ದಿಮೂಲ ವಾರ್ತೆ ರಾಯಚೂರು, ೆ.01:
ತಾಲೂಕಿನ ವಡವಾಟಿ ದೇವಸ್ಥಾಾನ ಹಾಗೂ ರಾಯಚೂರಿನ ದೇವಿನಗರದ ಸಿಸಿ ರಸ್ತೆೆ ನಿರ್ಮಾಣ ಕಾಮಗಾರಿಗೆ ವಿಧಾನ ಪರಿಷತ್ ಶಾಸಕ ಎ.ವಸಂತಕುಮಾರ ಭೂಮಿ ಪೂಜೆ ನೆರವೇರಿಸಿದರು.
ಇಂದು ಬೆಳಿಗ್ಗೆೆ ತಾಲೂಕಿನ ವಡವಟ್ಟಿಿ ಗ್ರಾಾಮದ ಆಂಜನೇಯ ದೇವಸ್ಥಾಾನ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ತಮ್ಮ ಸ್ಥಳೀಯ ಪ್ರದೇಶಾಭಿವೃದ್ದಿ ಅನುದಾನದಲ್ಲಿ ನೀಡಿರುವ 20 ಲಕ್ಷ ಮೊತ್ತದ ಕಾಮಗಾರಿ ಗುಣಮಟ್ಟದಿಂದ ನಿರ್ವಹಿಸಲು ಸೂಚಿಸಿದರು.
ದೇವಿನಗರ :
ರಾಯಚೂರಿನ ವಾರ್ಡ್ 21ರ ದೇವಿನಗರ ಬಡಾವಣೆಯಲ್ಲಿನ ಸಿಸಿ ರಸ್ತೆೆ ನಿರ್ಮಾಣ ಕಾಮಗಾರಿಗೆ ವಿಧಾನ ಪರಿಷತ್ ಶಾಸಕ ಎ.ವಸಂತಕುಮಾರ ಭೂಮಿ ಪೂಜೆ ನೆರವೇರಿಸಿದರು.
ಬಡಾವಣೆಯಲ್ಲಿನ ಸಿಸಿ ರಸ್ತೆೆಘಿ, ಮೂಲ ಸೌಕರ್ಯಗಾಗಿ 1 ಕೋಟಿ ಅನುದಾನ ನೀಡಿದ್ದು ಕಾಲೋನಿ ಅಭಿವೃದ್ದಿ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿಿನ ಅನುದಾನ ನೀಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಡಾವಣೆಯ ಪಾಲಿಕೆ ಸದಸ್ಯ ಎನ್.ಕೆ. ನಾಗರಾಜ್, ಮಾಜಿ ಸದಸ್ಯರಾದ ಜೆ ತಿಮ್ಮಪ್ಪ,ಬಜಾರಪ್ಪ, ಮುಖಂಡರಾದ ರಘುಪತಿ, ಮುರಳಿ ಯಾದವ್, ಜೆ ತಿಮ್ಮಪ್ಪ, ಜೆ ಮಾರಪ್ಪ, ಎ ಅರುಣ ಕುಮಾರ, ಪಿ ಸತ್ಯಪ್ಪ,ಜೆ ಸತ್ಯನಾಥ, ಸಿ ನಾಗರಾಜ, ಕೆ ಮಹಾದೇವ, ಬಾಬು ಭಂಡಾರಿ, ವಾರ್ಡ್ 33 ರ ಸದಸ್ಯರಾದ ರಫೀಕ್, ಸಯ್ಯದ ಸುಲ್ತಾಾನ್, ಮೊಹ್ಮಮದ ಉಸ್ಮಾಾನ್, ಪಿ ಆಶಣ್ಣ, ಬಿ ಗೋವಿಂದ, ಎಂ ನರಸಿಂಹುಲು,ಎಸ್ ಮಲ್ಲಿಕಾರ್ಜುನ ಕಿಷ್ಟಪ್ಪ , ತಾಯಪ್ಪ , ನರಸಿಂಲು , ತಿಮ್ಮಪ್ಪ , ಈಶಪ್ಪ ,ಅಕ್ಬರ ವಡವಟ್ಟಿಿ ಮುಂತಾದವರಿದ್ದರು.
ವಡವಾಟಿ,ದೇವಿನಗರದಲ್ಲಿ ಎ.ವಸಂತಕುಮಾರ್ರಿಂದ ಭೂಮಿ ಪೂಜೆ ದೇವಸ್ಥಾಾನಕ್ಕೆ 20 ಲಕ್ಷಘಿ, ಸಿಸಿ ರಸ್ತೆಗೆ 1ಕೋಟಿ ಅನುದಾನ

