ಸುದ್ದಿಮೂಲ ವಾರ್ತೆ ಮಾನ್ವಿ, ಡಿ.28:
ಜನವರಿ ತಿಂಗಳಲ್ಲಿ ನಡೆಯುವ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರಾಾ ಮಹೋತ್ಸವಕ್ಕೆೆ ಮಾನ್ವಿಿಯ ಭಕ್ತರು 15 ಸಾವಿರ ರೊಟ್ಟಿಿ, 25 ಕೆಜಿಯ 60 ಪ್ಯಾಾಕೀಟು ಅಕ್ಕಿಿ ಹಾಗೂ ಇತರ ದವಸ ಧಾನ್ಯಗಳನ್ನು ರವಿವಾರ ಪಟ್ಟಣದ ಕಲ್ಮಠ ಧ್ಯಾಾನ ಮಂದಿರ ಆವರಣದಿಂದ ವಾಹನದ ಮೂಲಕ ಕಳುಹಿಸಿಕೊಟ್ಟರು.
ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಜಯನಗರದ ಬಸವೇಶ್ವರ ಯುವಕ ಸಂಘ ಹಾಗೂ ಡಾ.ಪುನೀತ್ ರಾಜಕುಮಾರ ಅಭಿಮಾನಿಗಳ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಾದ ಅಂಬಣ್ಣ, ಶಿವಗ್ಯಾಾನಿ, ಮರಿಸ್ವಾಾಮಿ ಮದ್ಲಾಾಪುರ, ಈರಣ್ಣ ನಾಯಕ, ಚಂದ್ರಶೇಖರ ದೇವತಗಲ್, ಮಲ್ಲಿಕಾರ್ಜುನ, ಮಹೇಂದ್ರ ಪಾಟೀಲ್, ಹನುಮಂತ್ರಾಾಯ, ಅಮರೇಶ ನಾಯಕ, ಸಿದ್ದಯ್ಯಸ್ವಾಾಮಿ ಕಳ್ಳಿಿಮಠ, ಮಲ್ಲಿಕಾರ್ಜುನ, ಪುರಸಭೆ ನಾಮನಿರ್ದೇಶನ ಸದಸ್ಯ ಕಾಮೇಶ ಮಂದಕಲ್, ವಿಜಯ ಸಾಹುಕಾರ, ರಾಜಶೇಖರ ಹಿರೇಮಠ, ರಾಘವೇಂದ್ರ ಶೆಟ್ಟಿಿ ಮುಂತಾದವರು ಇದ್ದರು.
ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಜಾತ್ರೆಗೆ ಮಾನ್ವಿ ಭಕ್ತರಿಂದ 15 ಸಾವಿರ ರೊಟ್ಟಿ

