ಸುದ್ದಿಮೂಲ ವಾರ್ತೆ ಲಿಂಗಸುಗೂರು, ಡಿ.1:
ಪಟ್ಟಣದ ಪುರಸಭೆ ವ್ಯಾಾಪ್ತಿಿಯಲ್ಲಿ ಬರುವ 17ನೇವಾರ್ಡಿನ ಲಕ್ಷ್ಮೀದೇವಿ ದೇವಸ್ಧಾಾನದ ಬಳಿಯ ಅಯ್ಯಪ್ಪ ಸ್ವಾಾಮಿ ದೇವಸ್ಥಾಾನದಲ್ಲಿ ಮಸ್ಕಿಿ ಅಭಿನಂದನ್ ಸ್ಪೂರ್ತಿಧಾಮ ಅನಾಥ ವಿಕಲಚೇತನ ಮತ್ತು ಬಡಮಕ್ಕಳ ಆಶ್ರಮ ವಸತಿ ಶಾಲೆಯ ಮಕ್ಕಳು 18 ಮೆಟ್ಟಿಿಲು ಪಡಿ ಪೂಜೆಯನ್ನು ನೆರವೇರಿಸಿದರು.
ಪಡಿ ಪೂಜೆಯನ್ನು ಅಭಿನಂದನ್ ಆಶ್ರಮದ ಮಕ್ಕಳಿಂದ ನೆರವೇರಿಸಲು ಲಿಂಗಸುಗೂರು ಅಯ್ಯಪ್ಪ ಸ್ವಾಾಮಿ ದೇವಸ್ಥಾಾನ ಚಾರಿಟೇಬಲ್ ಟ್ರಸ್ಟ ವತಿಯಿಂದ ಅಭಿನಂದನ್ ಸ್ಪೂರ್ತಿ ಧಾಮ ಅನಾಥ ವಿಕಲಚೇತನ ಮತ್ತು ಬಡ ಮಕ್ಕಳ ಶಾಲೆ ದೇವಸ್ಧಾಾನ ವತಿಯಿಂದ ಆಹ್ವಾಾನದ ಮೇರೆಗೆ ಆಶ್ರಮದ ಮಕ್ಕಳು 18 ಮೆಟ್ಟಿಿಲು ಪಡಿ ಪೂಜೆ ಮಕ್ಕಳ ಭಾಗವಹಿಸಿದ್ದರು. ಆಶ್ರಮ ಸಂಸ್ಧೆೆಯ ಅಧ್ಯಕ್ಷ ರಾಮಣ್ಣ ಹಂಪರಗುಂದಿ ಹಾಗೂ ಶ್ರುತಿ ರಾಮಣ್ಣ ಹಂಪರಗುಂದಿ ದೇವಸ್ಧಾಾನ ವತಿಯಿಂದ ಸನ್ಮಾಾನಿಸಲಾಯಿತು. ಪಡಿ ಪೂಜೆಯಲ್ಲಿ ಅಯ್ಯಪ್ಪಸ್ವಾಾಮಿ ದೇವಸ್ಧಾಾನದ ಗುರುಸ್ವಾಾಮಿಗಳು ಸಿದ್ರಾಾಮ ಗುರುಸ್ವಾಾಮಿ ನಗರಗುಂಡ, ಪತ್ರಕರ್ತ ರಾಜೇಶ ಮಾಣಿಕ್, ಅಯ್ಯಪ್ಪಸ್ವಾಾಮಿ ದೇವಸ್ಥಾಾನದ ಮಾಲಾಧಾರಿಗಳು, ಹಾಗೂ ಹೊನ್ನಳ್ಳಿಿ ಅಯ್ಯಪ್ಪ ಸ್ವಾಾಮಿ ದೇವಸ್ಧಾಾನ ಮಾಲಾಧಾರಿಗಳು, ಮತ್ತು ಅಯ್ಯಪ್ಪ ಸ್ವಾಾಮಿ ಭಕ್ತರಿದ್ದರು.
ಲಿಂಗಸುಗೂರು ಅಯ್ಯಪ್ಪ ಸ್ವಾಾಮಿ ದೇವಸ್ಧಾಾನದಲ್ಲಿ 18 ಮೆಟ್ಟಿಲು ಪಡಿಪೂಜೆ

