ಸುದ್ದಿಮೂಲ ವಾರ್ತೆ
ತಿಪಟೂರು,ಜು.12:ತಿಪಟೂರು ತಾಲೂಕು ನೊಣವಿನಕೆರೆ ಹೋಬಳಿ ನೆಲ್ಲಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದಚಿಗ್ಗಾವಿ ಗ್ರಾಮದ ದಲಿತರ ಕಾಲೋನಿಯಲ್ಲಿ ಸುಮಾರು 20ರಿಂದ 25 ವರ್ಷದವರಿಗೆ ಯಾವುದೇ ಮೂಲಭೂತ ಸೌಕರ್ಯಗಳು ಕಲ್ಪಿಸಿರುವುದಿಲ್ಲ.
ಈ ದಲಿತರ ಕಾಲೋನಿಗಳಲ್ಲಿ ಯಾವುದೇ ತರದ ಚಿರಂಡಿ ಹಾಗೂ ಸ್ವಚ್ಛತೆ ಕಂಡುಬಂದಿರುವುದಿಲ್ಲ ಎಸ್ ಸಿ ಎಸ್ ಟಿ ಅನುದಾನ ಅಡಿಯಲ್ಲಿ ಯಾವುದೇ ತರದ ಕೆಲಸಗಳು ಆಗುತ್ತಿಲ್ಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಕೇಳಿದರೆ ನಿಲ್ಲಕ್ಷೆ ವಹಿಸುತ್ತಾರೆ.
ಆದುದರಿಂದ ಮೇಲ್ಕಂಡ ಅಧಿಕಾರಿಗಳು ಕೂಡಲೇನಮ್ಮ ದಲಿತರ ಕಾಲ ನಿಗೆ ಬಾಕ್ಸ್ ಚರಂಡಿ ಹಾಗೂ ಸ್ವಚ್ಛತೆ ಕಾಪಡಬೇಕೆಂದು ತಮ್ಮಲ್ಲಿ ವಿನಂತಿ ಬಿ ಡಿ ಎಸ್ಎಸ್ ಜಿಲ್ಲಾ ಸಂಘಟನಾ ಅಧ್ಯಕ್ಷರು ಪುಟ್ಟಸ್ವಾಮಿ ಎನ್ ಮೂರ್ತಿ ಬಣ ಹಾಗೂ ನೊಂದ ದಲಿತರ ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.