ಸುದ್ದಿಮೂಲ ವಾರ್ತೆ ಕೊಪ್ಪಳ, ಡಿ.06:
ಕೊಪ್ಪಳ ಜಿಲ್ಲಾಾಸ್ಪತ್ರೆೆಯ ಕ್ರಿಿಟಿಕಲ್ ಕೇರ್ ಸೆಂಟರ್ ನಿರ್ಮಾಣಕ್ಕೆೆ ನಿನ್ನೆೆ ನಡೆದ ರಾಜ್ಯ ಸಚಿವ ಸಂಪುಟ ಸಬೆಯಲ್ಲಿ ಒಪ್ಪಿಿಗೆ ನೀಡಲಾಗಿದೆ.
ಜಿಲ್ಲಾಾಸ್ಪತ್ರೆೆಯಲ್ಲಿ 50 ಹಾಸುಗೆಯ ತುರ್ತು ತೀವ್ರ ನಿಗಾ ಘಟಕ ಆರಂಭಿಸಲು ಸಚಿವ ಸಂಪುಟವು 28.69 ಕೋಟಿ ರೂಪಾಯಿ ನೀಡಲು ಆಡಳಿತಾತ್ಮಕ ಒಪ್ಪಿಿಗೆ ನೀಡಿದೆ. ಇದರಿಂ ದಾಗಿ ಕೊಪ್ಪಳದಲ್ಲಿ ತುರ್ತು ಸಂದರ್ಭದಲ್ಲಿ ಚಿಕಿತ್ಸೆೆ ಅನುಕೂಲವಾಗಲಿದೆ ಎನ್ನಲಾಗಿದೆ.
ಕ್ರಿಿಟಿಕಲ್ ಕೇರ್ ಸೆಂಟರ್ಗೆ ಆಡಳಿತಾತ್ಮ ಮಂಜೂರಾತಿ ನೀಡಿ ಮುಖ್ಯಮಂತ್ರಿಿಗಳಿಗೆ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಾಳರಿಂದ ಅಭಿನಂದಿಸಿದ್ದಾಾರೆ.

