ಬಳಗಾನೂರು : ಪಟ್ಟಣದ ಪಪಂ ಕಾರ್ಯಾಲಯದಲ್ಲಿ ಭಾರತದ ಸಂವಿಧಾನ ಸಮರ್ಪಣಾದಿನ ಆಚರಿಸಲಾಯಿತು. ಸಂವಿಧಾನ ಪೀಠಿಕೆ, ಹಾಗೂ ಡಾ ಬಿ ಆರ್ ಅಂಬೇಡ್ಕರ ಭಾವಚಿತ್ರಕ್ಕೆೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಲಾಯಿತು.
ನಂತರ ಸಂವಿಧಾನ ಪೀಠಿಕೆ ಬೋಧಿಸಲಾಯಿತು. ಪಪಂ ಉಪಾಧ್ಯಕ್ಷ ಮಂಜುನಾಥ, ಕಂದಾಯ ನಿರೀಕ್ಷಕ ಭೀಮಪ್ಪ ಪೂಜಾರ, ಸೇರಿ ಪಪಂ ಸದಸ್ಯರು ಮುಖಂಡರು, ಮತ್ತಿಿತರರು ಇದ್ದರು.

