ೆ ಇಂದೋರ್ (ಮಧ್ಯಪ್ರದೇಶ), ಡಿ.31
ಕಲುಷಿತ ನೀರು ಸೇವಿಸಿ ಇಂದೋರ್ನ ಭಗೀರಥಪುರದಲ್ಲಿ ಉಂಟಾದ ಅತಿಸಾರ ಭೇದಿ ಮತ್ತು ವಾಂತಿಯಿಂದ ಏಳು ಮಂದಿ ಮೃತಪಟ್ಟಿಿದ್ದಾರೆ.
ಕಲುಷಿತ ನೀರು ಸೇವಿಸಿದ 149 ಮಂದಿಯನ್ನು ವಿವಿಧ ಆಸ್ಪತ್ರೆೆಗಳಿಗೆ ಚಿಕಿತ್ಸೆೆಗೆ ದಾಖಲಿಸಲಾಗಿದೆ. ಇವರಲ್ಲಿ ಕೆಲವರ ಸ್ಥಿಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಭಗೀರಥಪುರದಲ್ಲಿ ಕಲುಷಿತ ನೀರು ಸೇವೆನಯಿಂದ ಒಂದು ವಾರದಲ್ಲಿ 8 ಮಂದಿ ಮಹಿಳೆಯರು ಮೃತಪಟ್ಟಿಿದ್ದಾರೆ ಎಂದು ವರದಿಯಾಗಿದೆ.
ಇಬ್ಬರು ಅಧಿಕಾರಿಗಳ ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ.

