ಅಭ್ಯರ್ಥಿಯಾಗಿ ಸಮಾಧಾನ ಪೂಜಾರಿ ಅವರನ್ನು ಘೋಷಣೆ ಮಾಡಿ:ಶರಣಪ್ಪ ಚನ್ನೂರ
ಜೇವರ್ಗಿ : ಜೇವರ್ಗಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಮುಂಬೈ ಭಾಗ್ಯ ಡೆವೆಲಪರ್ಸ್ ಮಾಲೀಕರಾದ ಸಮಾಧಾನ ಪುಜಾರಿ ಅಂಕಲಗಾ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡುವಂತೆ ಶರಣಪ್ಪ ಚನ್ನೂರ್ ಬಿಜೆಪಿ ರಾಜ್ಯ ಹೈಕಮಾಂಡಿಗೆ ಮನವಿ ಮಾಡಿದ್ದಾರೆ.
ತಾಲೂಕಿನ ಹಿಂದುಳಿದ ವರ್ಗಗಳಿಗೆ ಬಿಜೆಪಿ ಪಕ್ಷದ ಅಭ್ಯರ್ಥಿ ಘೋಷಣೆ ಮಾಡಬೇಕು ಎಂದು ಸಮಾಧಾನ ಪೂಜಾರಿ ಅಭಿಮಾನಿಗಳಾದ ಶರಣಪ್ಪ ಚನ್ನೂರು ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.
ತಾಲೂಕಿನ ಅಂಕಲಗಾ ಗ್ರಾಮದಲ್ಲಿ ಉಚಿತ ಸಾಮೂಹಿಕ ವಿವಾಹಗಳು ಮಾಡಿ ಬಡವರಿಗೆ ತನ್ನದೇ ಆದ ಸೇವೆಗೆಯುತ್ತಿರುವ ಸಮಾಧಾನ ಪೂಜಾರಿಯವರಿಗೆ ತಾಲೂಕಿನ ಬಿಜೆಪಿ ಅಭ್ಯರ್ಥಿಯೆಂದು ಘೋಷಣೆ ಮಾಡಬೇಕು ಎಂದು ಹೇಳಿದೆರು.