ಸುದ್ದಿಮೂಲ ವಾರ್ತೆ
ಹೊಸಕೋಟೆ ಸೆ. 4 : ತಾಲೂಕಿನ ನ್ಯೂ ಅಕ್ಸ್ ಫರ್ಡ್ ಇಂಗ್ಲೀಷ್ ಶಾಲೆಯ ಮಕ್ಕಳು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿಜೇತರಾಗಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಶಾಲಾ ಅಧ್ಯಕ್ಷೆ ಸುಮಲತಾ ತಿಳಿಸಿದ್ದಾರೆ.
ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಿ ಅಭಿನಂದಿಸಿದಿಸಲಾಯಿತು. ಶಾಲಾ ಕಾರ್ಯದರ್ಶಿ ಜಿ.ಎಂ.ನಾಗೇಶ್, ಮುಖ್ಯಶಿಕ್ಷಕ ಟಿ.ಎಂ.ನಾರಾಯಣಸ್ವಾಮಿ, ಸಹ ಶಿಕ್ಷಕರಾದ ನಾರಾಯಣಸ್ವಾಮಿ, ಮನುಜ,ಲಕ್ಷ್ಮಿ, ಶಿಲ್ಪ ,ಸಹನ, ಶಾಹಿಸ್ತಾಪರ್ದೋಸ್, ಮಂಜುಳ, ಗಗನ, ವೈಷ್ಣವಿ, ಸೌಂದರ್ಯ ಇತರರು ಅಭಿನಂದಿಸಿದ್ದಾರೆ.