ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯಕ್ಕೆೆ ನಿರ್ಲಕ್ಷ್ಯತನ ತೋರಿದ ಲಿಂಗಸೂಗೂರು ತಾಲೂಕ ಅಧಿಕಾರಿಯೊಬ್ಬರನ್ನು ಜಿಲ್ಲಾಾಧಿಕಾರಿ ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದಾಾರೆ.
ಜಿಲ್ಲೆೆಯಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಿಯೋಜನೆಗೊಂಡಿದ್ದ ಅಧಿಕಾರಿ ಈ ಕಾರ್ಯಕ್ಕೆೆ ರಮೇಶ ಜಿ ರಾಠೋಡ್, ಇವರನ್ನು ಸಮೀಕ್ಷೆೆಗೆ ಸಹಕಾರ ನೀಡಿರುವುದಿಲ್ಲ ಎಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ದಿನಾಂಕ 26-09-2025 ರಂದು ನಡೆದ ಸಭೆಯಲ್ಲಿ ಸದಸ್ಯರು, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಹಾಗೂ ತಹಶೀಲ್ದಾಾರರು, ಲಿಂಗಸುಗೂರು ಅವರು ಪ್ರಸ್ತಾಾಪಿಸಿ ಲಿಖಿತ ಹೇಳಿಕೆ ಸಲ್ಲಿಸಿದ್ದರು.
ಈ ಬಗ್ಗೆೆ ಪರಿಶೀಲಿಸಲಾಗಿ, ಸದರಿಯವರ ಸರ್ಕಾರಿ ಕೆಲಸದಲ್ಲಿ ನಿರ್ಲಕ್ಷತನ ಮತ್ತು ಬೇಜವಾಬ್ದಾಾರಿತನ ಮತ್ತು ಕರ್ತವ್ಯ ಲೋಪವೆಸಗಿರುವುದು ಮೇಲ್ನೋೋಟಕ್ಕೆೆ ಕಂಡುಬಂದ ಪ್ರಯುಕ್ತ ಜಿಲ್ಲಾಾಧಿಕಾರಿ ನಿತೀಶ್ ಕೆ.ರವರು ಅಮಾನತು ಮಾಡಿದ್ದಾಾರೆ.

