ಸುದ್ದಿಮೂಲ ವಾರ್ತೆ ಕೊಪ್ಪಳ, ಸೆ.27:
ನಿರಂತರ ಮಳೆಯಾಗುತ್ತಿಿರುವ ಹಿನ್ನೆೆಲೆ ಕೊಪ್ಪಳ ಜಿಲ್ಲೆೆಯಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ. ಅಲ್ಲಲ್ಲಿ ಮಳೆಯಿಂದ ಅವಾಂತರ ಸೃಷ್ಠಿಿಯಾಗಿದೆ.
ಈರುಳ್ಳಿಿ ಬೆಳೆ ನಾಶ: ಕುಷ್ಟಗಿ ತಾಲೂಕಿನ ಕಡೆಕೊಪ್ಪ ಗ್ರಾಾಮದ ಈರಣ್ಣ ಜಿಗೇರಿ ಅವರಿಗೆ ಸೇರಿದ ಎರಡು ಎಕರೆ ಈರುಳ್ಳಿಿ ಬೆಳೆ ನಾಶವಾಗಿದೆ. ನಿರಂತರ ಮಳೆಯಿಂದಾಗಿ ನೀರು ನುಗ್ಗಿಿ ಬೆಳೆ ನಾಶವಾಗಿದೆ. ಈಗಾಗಲೇ ರೈತ ಸಾಲ ಸೂಲಾ ಮಾಡಿ 80,000 ರೂ.ಗಳನ್ನು ಖರ್ಚು ಮಾಡಿ ಬೆಳೆದ ಈರುಳ್ಳಿಿಯು ಉತ್ತಮ ಬೆಳೆ ಬರುವ ನಿರೀಕ್ಷೆಯಲ್ಲಿದ್ದು ರೈತನನ್ನು ಸಾಲದ ಗುರಿಗೆ ತುತ್ತಾಾಗುವಂತೆ ಮಾಡಿದೆ. ಸಂಬಂಧಿಸಿದ ಅಧಿಕಾರಿಗಳು ಸಮಿಕ್ಷೆ ಮಾಡಿ ಪರಿಹಾರ ನೀಡಲು ಆಗ್ರಹಿಸಿದ್ದಾಾರೆ.
ಹಿರೇಹಳ್ಳದಲ್ಲಿ ಸಿಲುಕಿಕೊಂಡ ನಿಂಗಜ್ಜ: ಭಾರಿ ಮಳೆಯಾಗುತ್ತಿಿರುವ ಹಿನ್ನೆೆಲೆಯಲ್ಲಿ ಹಿರೇಹಳ್ಳಕ್ಕೆೆ ಏಕಾಏಕಿ ನೀರು ಬಿಡುಗಡೆ ಮಾಡಲಾಗಿದೆ. ಈ ಮಧ್ಯೆೆ ಇಂದು ಮುಂಜಾನೆ ಹೊಲಕ್ಕೆೆ ಹೊರಟಿದ್ದ ನಿಂಗಜ್ಜ ಎಂಬ ರೈತ ಹಳ್ಳದ ಮಧ್ಯಭಾಗದಲ್ಲಿ ಸಿಲುಕಿಕೊಂಡಿದ್ದ.ಸುದ್ದಿಮೂಲ ವಾರ್ತೆ ಕೊಪ್ಪಳ, ಸೆ.27:
ನಿರಂತರ ಮಳೆಯಾಗುತ್ತಿಿರುವ ಹಿನ್ನೆೆಲೆ ಕೊಪ್ಪಳ ಜಿಲ್ಲೆೆಯಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ. ಅಲ್ಲಲ್ಲಿ ಮಳೆಯಿಂದ ಅವಾಂತರ ಸೃಷ್ಠಿಿಯಾಗಿದೆ.
ಈರುಳ್ಳಿಿ ಬೆಳೆ ನಾಶ: ಕುಷ್ಟಗಿ ತಾಲೂಕಿನ ಕಡೆಕೊಪ್ಪ ಗ್ರಾಾಮದ ಈರಣ್ಣ ಜಿಗೇರಿ ಅವರಿಗೆ ಸೇರಿದ ಎರಡು ಎಕರೆ ಈರುಳ್ಳಿಿ ಬೆಳೆ ನಾಶವಾಗಿದೆ. ನಿರಂತರ ಮಳೆಯಿಂದಾಗಿ ನೀರು ನುಗ್ಗಿಿ ಬೆಳೆ ನಾಶವಾಗಿದೆ. ಈಗಾಗಲೇ ರೈತ ಸಾಲ ಸೂಲಾ ಮಾಡಿ 80,000 ರೂ.ಗಳನ್ನು ಖರ್ಚು ಮಾಡಿ ಬೆಳೆದ ಈರುಳ್ಳಿಿಯು ಉತ್ತಮ ಬೆಳೆ ಬರುವ ನಿರೀಕ್ಷೆಯಲ್ಲಿದ್ದು ರೈತನನ್ನು ಸಾಲದ ಗುರಿಗೆ ತುತ್ತಾಾಗುವಂತೆ ಮಾಡಿದೆ. ಸಂಬಂಧಿಸಿದ ಅಧಿಕಾರಿಗಳು ಸಮಿಕ್ಷೆ ಮಾಡಿ ಪರಿಹಾರ ನೀಡಲು ಆಗ್ರಹಿಸಿದ್ದಾಾರೆ.
ಹಿರೇಹಳ್ಳದಲ್ಲಿ ಸಿಲುಕಿಕೊಂಡ ನಿಂಗಜ್ಜ: ಭಾರಿ ಮಳೆಯಾಗುತ್ತಿಿರುವ ಹಿನ್ನೆೆಲೆಯಲ್ಲಿ ಹಿರೇಹಳ್ಳಕ್ಕೆೆ ಏಕಾಏಕಿ ನೀರು ಬಿಡುಗಡೆ ಮಾಡಲಾಗಿದೆ. ಈ ಮಧ್ಯೆೆ ಇಂದು ಮುಂಜಾನೆ ಹೊಲಕ್ಕೆೆ ಹೊರಟಿದ್ದ ನಿಂಗಜ್ಜ ಎಂಬ ರೈತ ಹಳ್ಳದ ಮಧ್ಯಭಾಗದಲ್ಲಿ ಸಿಲುಕಿಕೊಂಡಿದ್ದ.
ಕೊಪ್ಪಳ ತಾಲೂಕಿನ ಓಜನಹಳ್ಳಿಿ ಗ್ರಾಾಮದ ಬಳಿಯ ಹಳ್ಳದಲ್ಲಿ ಘಟನೆ ನಡೆದಿದೆ. ಓಜನಹಳ್ಳಿಿ ನಿವಾಸಿ ನಿಂಗಪ್ಪ ಉಳ್ಳಾಾಗಡ್ಡಿಿ ಹಳ್ಳದಲ್ಲಿ ಸಿಲುಕಿಕೊಂಡಿದ್ದ. ಜಮೀನಿಗೆ ತೆರಳುತ್ತಿಿದ್ದ ನಿಂಗಪ್ಪ ಉಳ್ಳಾಾಗಡ್ಡಿಿ ಈ ವೇಳೆ ಏಕಾಏಕಿ ನೀರು ಬಂದ ಹಿನ್ನೆೆಲೆ ಹಳ್ಳದಲ್ಲಿ ಸಿಲುಕಿದ್ದ. ವ್ಯಕ್ತಿಿಯ ಅಗ್ನಿಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ರಕ್ಷಿಸಿದ್ದಾಾರೆ.
ಭರ್ತಿಯಾದ ಹಳ್ಳ: ಭಾರಿ ಮಳೆ ಹಿನ್ನೆೆಲೆ ಹಳ್ಳಕೊಳ್ಳಗಳು ಭರ್ತಿಯಾಗಿವೆ.ಕುಷ್ಟಗಿ ತಾಲೂಕಿನ ಬೀಳಗಿ ಗ್ರಾಾಮದಲ್ಲಿ ಪ್ರವಾಹ ಭೀತಿ ಉಂಟಾಗಿದೆ. ಹಳ್ಳದ ಪಕ್ಕದ ಜಮೀನಿಗಳಿಗೆ ನೀರು ನುಗ್ಗಿಿದೆ. ಕುಷ್ಟಗಿ ತಾಲೂಕಿನಲ್ಲಿ ನಿರಂತರ 14 ತಾಸು ಮಳೆಯಾಗಿದೆ.

ನಿರಂತರ ಮಳೆ, ಹೈರಾಣಾದ ಕೊಪ್ಪಳದ ಜನತೆ