ಸುದ್ದಿಮೂಲ ವಾರ್ತೆ ಸಿರವಾರ, ಸೆ.27:
ಸತತವಾಗಿ ಎರಡು ದಿನಗಳಿಂದ ಸುರಿದ ಭಾರಿ ಮಳೆಗೆ ತಾಲೂಕಿನ ಚಾಗಭಾವಿ, ಹಳ್ಳಿಿ ಹಾಗೂ ಹಳ್ಳಿಿಹೊಸೂರು, ಸಿರವಾರ-ಮಾನ್ವಿಿ ಮುಖ್ಯ ರಸ್ತೆೆಯ ಹಳ್ಳಿಿ ಹೊಸೂರ ಗ್ರಾಾಮದ ಸೇತುವೆ ತುಂಬಿ ಹರಿದು, ಕೆಲಕಾಲ ವಾಹನಗಳ ಸಂಚಾರ ಬಂದ್ ಆದ ಘಟನೆ ಜರುಗಿತು.
ರೈತರು ಬೆಳೆದ ಹತ್ತಿಿ, ತೊಗರಿ ಬೆಳೆಗಳು ಹಾನಿಯಾಗಿವೆ, ಸಿರವಾರ-ಮಾನ್ವಿಿ ಮುಖ್ಯರಸ್ತೆೆ ಸಂಪೂರ್ಣವಾಗಿ ಹಾಳಾಗಿದೆ, ತಗ್ಗು, ಗುಂಡಿಗಳು, ಮಾಡಗರಿ ಬಳಿ ಸೇತುವೆ ನಿರ್ಮಾಣ ಮಾಡಿ ಕೇವಲ 6ತಿಂಗಳಲ್ಲಿ ತಗ್ಗು ಗುಂಡಿಗಳು ಬಿದ್ದಿವೆ, ಸಿರವಾರ-ಮಾನ್ವಿಿ ಮುಖ್ಯರಸ್ತೆೆಯ 26ಕಿ.ಮೀ ಸಂಚಾರಕ್ಕೆೆ ಎರಡು ಗಂಟೆಗೂ ಅಧಿಕ ಸಮಯ ಬೇಕು, ಕಾರ್, ಬಸ್ ಓಡಾಡಲು, ಇದರಿಂದ ಈ ರಸ್ತೆೆಯ ಚಾಗಭಾವಿ, ಲಕ್ಕಂದಿನ್ನಿಿ, ಮಾಡಗಿರಿ, ಹರವಿ, ಜಾಲಾಪುರ ಸೇರಿದಂತೆ ಹಲವಾರು ಗ್ರಾಾಮದ ರೈತರು, ಶಾಲಾ ಕಾಲೇಜುಗಳ ವಿದ್ಯಾಾರ್ಥಿಗಳು, ಮಹಿಳೆಯರು, ಮಕ್ಕಳು, ಆಸ್ಪತ್ರೆೆಗೆ ಹಾಗೂ ತಾಲ್ಲೂಕು ಕೇಂದ್ರದ ವಿವಿಧ ಕಚೇರಿಗಳಿಗೆ, ನಿತ್ಯದ ಕಾರ್ಯ ಕೆಲಸಕ್ಕೆೆ ಹೋಗಿಬರಲು ತುಂಬಾ ತೊಂದರೆಯಾಗಿದೆ,
ಇನ್ನೂ ಪಟ್ಟಣದ ವಾರ್ಡ ನಂ.6 ರಲ್ಲಿ ಮಳೆಯ ನೀರು ಮನೆಗಳಿಗೆ ನುಗ್ಗಿಿವೆ, ವಿದ್ಯುತ್ ಪೂರೈಕೆ ಸಮಸ್ಯೆೆಯಿಂದ ಎರಡು ದಿನಗಳಿಂದ ಕುಡಿಯುವ ನೀರು ಸರಬರಾಜು ಬಂದ್ ಆಗಿದೆ. ಜನರು, ಕುಡಿಯುವ ನೀರಿಗೆ, ಬಳಕೆಗೆ ಪರದಾಟ ಉಂಟಾಗಿದೆ, ಮುಖ್ಯರಸ್ತೆೆ ಸಂಪೂರ್ಣವಾಗಿ ತಗ್ಗು ಗುಂಡಿಗಳು, ನರಬಲಿಗೆ ಕಾದಿವೆ, ಅಪಘಾತಕ್ಕೆೆ ಕಾರಣವಾಗಿವೆ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ಜಿಲ್ಲೆಯ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವರು, ಸಂಸದರು, ಶಾಸಕರು ಈ ರಸ್ತೆೆಯ ಬಗ್ಗೆೆ ಕಾಳಜಿ ಇಲ್ಲ, ಸಾರ್ವಜನಿಕರ ಸಮಸ್ಯೆೆಗಳನ್ನು ಪರಿಹರಿಸಲು ನಿರ್ಲಕ್ಷಿಸಿದ್ದಾರೆ ಎಂದು ರಾಜಕೀಯ ಪಕ್ಷಗಳ ಮುಖಂಡರು, ಸಾರ್ವಜನಿಕರ ಆರೋಪವಾಗಿದೆ ಇನ್ನಾಾದರು ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನಹರಿಸಿ ತಾತ್ಕಾಾಲಿಕವಾಗಿ ರಸ್ತೆೆಯ ದುರಸ್ತಿಿಗೆ ಮುಂದಾಗಬೇಕು.
ಸಿರವಾರ: ಭಾರಿ ಮಳೆ, ತುಂಬಿ ಹರಿದ ಹಳ್ಳ, ಕೊಚ್ಚಿಿಕೊಂಡು ಹೋದ ರಸ್ತೆೆಗಳು
