ಸುದ್ದಿಮೂಲ ವಾರ್ತೆ ರಾಯಚೂರು, ಸೆ.28:
ಕೃಷ್ಣಾಾ ನದಿ ಪ್ರವಾಹದಿಂದಾಗಿ ನದಿ ತೀರದ ಜಮೀನುಗಳು ಜಲಾವೃತಗೊಂಡಿದ್ದು ಮತ್ತೊೊಂದು ಕಡೆ ಗುರ್ಜಾಪೂರು ಬ್ಯಾಾರೇಜ್ ಮುಳುಗಡೆಯಾಗಿದ್ದು ಸಂಚಾರ ಸ್ಥಗಿತಗೊಳಿಸಲಾಗಿದೆ.
ರಾಯಚೂರು ತಾಲ್ಲೂಕಿನ ಕಾಡ್ಲೂರು ಬಳಿ ಕೃಷ್ಣಾಾ ನದಿಯಲ್ಲಿ ಸಂಗಮವಾಗುವ ಭೀಮಾ ನದಿಗೆ ಸುಮಾರು 5 ಲಕ್ಷ ಕ್ಯೂಸೆಕ್ ನೀರು ಹರಿದು ಕೃಷ್ಣಾಾ ನದಿಗೆ ಸೇರಿದ್ದರಿಂದ ಪಕ್ಕದ ಭತ್ತದ ಜಮೀನಿಗೆ ನೀರು ನುಗ್ಗಿಿ ಜಲಾವೃತಗೊಂಡಿದ್ದರಿಂದ ರೈತರು ತತ್ತರಿಸುವಂತಾಗಿದೆ.ಅಲ್ಲದೆ, ನದಿ ಪಾತ್ರದಲ್ಲಿ ಅಳವಡಿಸಿದ್ದ ಪಂಪ್ಸೆಟ್ಗಳು ಮುಳುಗಡೆಯಾಗಿ ನಷ್ಠದ ಭೀತಿ ಎದುರಾಗಿದೆ.
ಹೆಚ್ಚಿಿನ ನೀರು ಕೃಷ್ಣಾಾ ನದಿಗೆ ಬಂದಿದ್ದರಿಂದಾಗಿ ಗುರ್ಜಾಪೂರ ಬಳಿಯ ಸೇತುವೆ ಮುಳುಗಡೆಯಾಗಿದ್ದರಿಂದ ಆ ಸೇತುವೆ ಮೂಲಕ ಸಾಗುತ್ತಿಿದ್ದ ವಾಹನ, ಜನ ಸಂಚಾರ ಸ್ಥಗಿತಗೊಳಿಸಲಾಗಿದೆ.
ರಾಯಚೂರು ತಾಲ್ಲೂಕಿನ ಕೊರ್ವಿಹಾಳ ಗ್ರಾಾಮದ ಜಮೀನುಗಳು ಜಲಾವೃತಗೊಂಡಿದ್ದು ಸುಮಾರು 100 ಎಕರೆ ಬೆಳೆ ಹಾನಿಯಾಗುವ ಭೀತಿ ಎದುರಾಗಿದೆ ಅಪಾರ ಪ್ರಮಾಣದ ಭತ್ತ ಹಾನಿ ಯಾಗಿದ್ದು ರೈತರು ಕಂಗಾಲಾಗಿದ್ದಾಾರೆ.
ಇಷ್ಟೆೆಲ್ಲ ಪ್ರವಾಹ ಆರಂಭವಾಗಿದ್ದರೂ ಬೆಳೆ ಹಾನಿ ಅಥವಾ ಗ್ರಾಾಮಗಳಿಗೆ ಅಧಿಕಾರಿಗಳು ಭೇಟಿ ನೀಡುತ್ತಿಿಲ್ಲ ಎಂದು ರೈತರು ಮತ್ತು ಗ್ರಾಾಮಸ್ಥರು ಆಕ್ರೋೋಶ ವ್ಯಕ್ತಪಡಿಸಿದ್ದಾಾರೆ.
ಮುಳುಗಿದ ಗುರ್ಜಾಪೂರ ಬ್ಯಾಾರೇಜ್ ಕೃಷ್ಣಾಾ ನದಿಯಲ್ಲಿ ಪ್ರವಾಹ,ನದಿ ಪಾತ್ರದ ಭತ್ತದ ಬೆಳೆ ಜಲಾವೃತ
