ಸುದ್ದಿಮೂಲ ವಾರ್ತೆ ಮಸ್ಕಿಿ, ಅ.09:
ವಿವಾದಾತ್ಮಕ ಭಾಷಣ ಪ್ರಕರಣಕ್ಕೆೆ ಸಂಬಂಧಿಸಿದಂತೆ ಗುರುವಾರ ಮಸ್ಕಿಿಯ ಜೆಎಂಎ್ ಸಿ ನ್ಯಾಾಯಾಲಯಕ್ಕೆೆ ಹಾಜರಾಗಬೇಕಾಗಿದ್ದ ಮಾಜಿ ಸಚಿವೆ, ನಟಿ ಉಮಾಶ್ರೀ ಕೋರ್ಟ್ ಕಲಾಪ ನಡೆಯದ ಕಾರಣ ವಾಪಾಸು ತೆರಳಿದರು.
ಪ್ರಕರಣಕ್ಕೆೆ ಸಂಬಂಧಿಸಿದಂತೆ ಗುರುವಾರ ನ್ಯಾಾಯಾಲಯಕ್ಕೆೆ ಹಾಜರಾಗುವಂತೆ ನಟಿ ಉಮಾಶ್ರೀ ಅವರಿಗೆ ಸಮನ್ಸ್ ನೀಡಲಾಗಿತ್ತು.
ಸಮನ್ಸ್ ಹಿನ್ನೆೆಲೆಯಲ್ಲಿ ಬೆಂಗಳೂರಿನಿಂದ ಮಸ್ಕಿಿಗೆ ಆಗಮಿಸಿದ್ದರು. ಆದರೆ ಈ ದಿನ ವಕೀಲರು, ಸುಪ್ರೀೀಂಕೋರ್ಟ್ ಸಿಜೆಐ ಗವಾಯಿ ಅವರ ಮೇಲೆ ಶೂ ಎಸೆತ ಯತ್ನ ಪ್ರಕರಣ ಖಂಡಿಸಿ ನ್ಯಾಾಯಾಲಯದ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಈ ಹಿನ್ನೆೆಲೆಯಲ್ಲಿ ಉಮಾಶ್ರೀ ಅವರು ಹಾಜರಾಗಲು ಆಗಲಿಲ್ಲ.