ುದ್ದಿಮೂಲ ವಾರ್ತೆ ಕೊಪ್ಪಳ, ಅ.09:
ಡಿಕೆ ಶಿವಕುಮಾರ್ ಸಿಎಮ್ ಆಗ್ತಾಾರೆ. ಮಳೆ ಜೋರಾಗಿ ಬಿಳ್ತಾಾ ಇದೆ ಎಂದು ರಾಮನಗರ ಶಾಸಕ ಇಕ್ಬಾಾಲ್ ಹುಸೇನ್ ಸಿಎಂ ಬದಲಾವಣೆಯ ಸುಳಿವು ನೀಡಿದ್ದಾಾರೆ.
ಇಂದು ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಡಿಕೆ ಶಿವಕುಮಾರ್ ಸಿಎಂ ಆಗ್ಲೇಬೇಕು. ಇದು ನಮ್ಮ ಮನಸಿನ ಮಾತು, ಇದಕ್ಕೆೆ ಹೋರಾಟ ಮಾಡಿದೀವಿ. ಕಾಂಗ್ರೆೆಸ್ ಪಕ್ಷ ಶಿಸ್ತಿಿನ ಪಕ್ಷ, ನಾನು ಮೀಡಿಯಾದಲ್ಲಿ ಮಾತನಾಡದಂತೆ ಎಐಸಿಸಿ ಹೇಳಿದೆ. ಇದು ನನ್ನ ಅಭಿಲಾಷೆ ಎಂದರು.
ನಮ್ಮ ಸ್ಪಷ್ಟ ಅಭಿಪ್ರಾಾಯ ನಾನು ಹೈಕಮಾಂಡ್ ಗೆ ತಿಳಿಸಿದ್ದೇನೆ. ನಾನು ಹೇಳಿರುವ ಹೇಳಿಕೆಗೆ ನಾನು ಬದ್ದ. ಕಾಂಗ್ರೆೆಸ್ ಶಿಸ್ತಿಿನ ಪಕ್ಷ ಹೈಕಮಾಂಡ್ ತೀರ್ಮಾನ ಮಾಡುತ್ತೆೆ. ಮಲ್ಲಿಕಾರ್ಜುನ, ಸೋನಿಯಾ, ರಾಹುಲ್ ಗಾಂಧಿ ,ಪ್ರಿಿಯಾಂಕಾ ಗಾಂಧಿ ಸೇರಿ ತೀರ್ಮಾನ ತಗೋತಾರೆ. ನಾನು ನನ್ನ ಅನಿಸಿಕೆ,ಆಸೆ, ಅಭಿಲಾಷೆ ಸ್ಪಷ್ಟವಾಗಿ ಹೇಳಿದ್ದೇನೆ. ಇದಕ್ಕೆೆ ನಾನು ಬದ್ದವಾಗಿದ್ದೇನೆ , ನಾನು ಡಿಕೆ ಶಿವಕುಮಾರ್ ಸಿಎಮ್ ಆಗ್ತಾಾರೆ ಅಂತಾ ಹಿಂದೇನೂ ಹೇಳಿದ್ದೆೆ. ಇವಾಗಲೂ ಹೇಳತೀನಿ ಎಂದರು.
ಇದೇ ವೇಳೆ ಅವರು ಬಿಗ್ಬಾಸ್ ಶೋ ನಡೆಯುತ್ತಿಿರುವ ಜಾಲಿವುಡ್ಗೆ ಬೀಗ ಹಾಕಿರುವುದು ಅಲ್ಲಿ ಕೆಲವು ನ್ಯೂನತೆಗಳಿದ್ದವು. ಹೀಗಾಗಿ ಕ್ರಮ ಕೈಗೊಳ್ಳಲಾಗಿದೆ.ಇಲ್ಲಿ ನಟ್ಟು ಬೋಲ್ಟ್ ಏನು ಇಲ್ಲ. ಬಿಗ್ಬಾಸ್ಗಾಗಿ ಓಪನ್ ಮಾಡಿರುವ ಹಿನ್ನೆೆಲೆಯಲ್ಲಿ ಹೋರಾಟ ಮಾಡುತ್ತಾಾರೆ. ರೈತ ಉಳುತ್ತಾಾನೆ. ಸ್ಟಾಾಂಪ್ ವೆಂಡರ್ ಬರೆಯುತ್ತಾಾರೆ. ಹೋರಾಟಗಾರರು ಹೋರಾಟ ಮಾಡಬಾರದಾ? ಎಂದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆೆ ಬಿಗಿಯಾಗಬೇಕು. ಕೊಪ್ಪಳದಲ್ಲಿ ಕಾನೂನು ಸುವ್ಯವಸ್ಥೆೆ ಸರಿ ಇಲ್ಲ. ಅದಕ್ಕಾಾಗಿ ಇಲ್ಲಿ ೆಕ್ಸೊೊ. ಮಕ್ಕಳ ಮೇಲೆ ರೇಪ್ ಪ್ರಕರಣಗಳು ಹೆಚ್ಚಾಾಗುತ್ತಿಿವೆ. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಿಲ್ಲ ಎಂದರು.
ಡಿ ಕೆ ಶಿವಕುಮಾರ ಮುಖ್ಯಮಂತ್ರಿಿಯಾಗುತ್ತಾಾರೆ- ಇಕ್ಬಾಾಲ್ ಹುಸೇನ್
