ಸುದ್ದಿಮೂಲ ವಾರ್ತೆ ರಾಯಚೂರು, ಅ.09:
ಧರ್ಮಸ್ಥಳದಲ್ಲಿ ದಾಖಲಾದ ನೂರಾರು ಅಸಹಜ ಸಾವು, ಕೊಲೆ, ಅತ್ಯಾಾಚಾರ, ಭೂ ಹಗರಣ, ದಲಿತರಿಗೆ ಸೇರಿದ ಭೂ ಕಬಳಿಕೆ, ಬಡ್ಡಿಿ ದಂಧೆಯ ಸಂತ್ರಸ್ತರಿಗೆ ನ್ಯಾಾಯಕ್ಕಾಾಗಿ ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ನೇತೃತ್ವದಲ್ಲಿ ನ್ಯಾಾಯಕ್ಕಾಾಗಿ ಪ್ರತಿಭಟನೆ ನಡೆಸಲಾಯಿತು.
ನಗರದ ಟಿಪ್ಪುು ಸುಲ್ತಾಾನ ಉದ್ಯಾಾನವನದಲ್ಲಿ ವಿವಿಧ ಜನಪರ ಸಂಘಟನೆಗಳ ಪ್ರತಿನಿಧಿಗಳನ್ನೊೊಳಗೊಂಡ ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. 2012 ಅಕ್ಟೋೋಬರ್ 09 ರಂದು ಧರ್ಮಸ್ಥಳದ ಪಾಂಗಳ ನಿವಾಸಿ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ವಿದ್ಯಾಾರ್ಥಿನಿ ಸೌಜನ್ಯ ಅತ್ಯಾಾಚಾರ-ಕೊಲೆ ನೈಜ ಆರೋಪಿಗಳ ಬಂಧಿಸದ ಪೊಲೀಸರ ವಿರುದ್ಧ ಆಕ್ರೋೋಶ ವ್ಯಕ್ತಪಡಿಸಿದರು.
ಸೌಜನ್ಯ ಅತ್ಯಾಾಚಾರ-ಕೊಲೆ ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸದ, ಪ್ರಕರಣದ ಸೂಕ್ತ ತನಿಖೆ ನಡೆಸದ ತಪ್ಪಿಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಸೂಕ್ತ ಎಂಬ ವಿಶೇಷ ನ್ಯಾಾಯಾಲಯದ ಆದೇಶ ಸರ್ಕಾರ ಪಾಲಿಸಬೇಕು, ವೈದ್ಯಕೀಯ ಅಧಿಕಾರಿಗಳು ಮತ್ತು ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು, ಸೌಜನ್ಯ ಅತ್ಯಾಾಚಾರ-ಕೊಲೆಯ ನೈಜ ಆರೋಪಿಗಳ ಬಂಧಿಸಲು ಸೂಕ್ತ ತನಿಖೆಗೆ ಸರ್ಕಾರ ಆದೇಶಿಸಬೇಕು, ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಾಪ್ತಿಿಯಲ್ಲಿ ಕಳೆದ 20 ವಷರ್ಗಳಿಂದ ದಾಖಲಾದ ಅಸಹಜ ಸಾವು, ಅತ್ಯಾಾಚಾರ, ಹಲ್ಲೆೆ, ಕೊಲೆ, ಶವ ಹೂತಿಟ್ಟ ಪ್ರಕರಣ, ನೂರಾರು ಹುಡುಗಿಯರ ನಾಪತ್ತೆೆ ಪ್ರಕರಣ ಭೇದಿಸಲು ರಾಜ್ಯದ ಯಾವುದೇ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದಾಖಲಾದ ಪ್ರಕರಣಗಳ ತನಿಖೆಗೂ ಎಸ್ಐಟಿ ಮುಂದಾಗಬೇಕು, ತನಿಖೆ ದಾರಿ ತಪ್ಪಿಿಸುತ್ತಿಿರುವ ಬಿಜೆಪಿ, ಪಟ್ಟಭದ್ರ ಶಕ್ತಿಿಗಳು ತನಿಖೆ ಸ್ಥಗಿತಕ್ಕೆೆ ಒತ್ತಡ ಹಾಕುತ್ತಿಿದ್ದು ಇಂತಹ ಪಿತೂರಿ ನಿಲ್ಲಿಸಲು ಕ್ರಮ ತೆಗೆದುಕೊಳ್ಳಬೇಕು, ಹೋರಾಟಗಾರರ ಗುರಿ ಮಾಡುವ ಹುನ್ನಾಾರ ಕೈಬಿಡಬೇಕು, ಮಲೆಕುಡಿಯರ ಒಕ್ಕಲೆಬ್ಬಿಿಸುವಿಕೆಯ ವಿರುದ್ಧ ಚಳವಳಿ ಕಟ್ಟಿಿದ ಧರ್ಮಸ್ಥಳ ಗ್ರಾಾಮದ ಸಿಪಿಐಎಂ ಶಾಖಾ ಕಾರ್ಯದರ್ಶಿ ಎಂ ಕೆ ದೇವಾನಂದರ ಪುತ್ರಿಿಯ ಅಪಹರಿಸಿ ನೆರಿಯಾ ಹೊಳೆಗೆ ಎಸೆದ ಪ್ರಕರಣದಲ್ಲಿ ಈ ವರೆಗೂ ನ್ಯಾಾಯ ಒದಗಿಸಿ ಮರು ತನಿಖೆಗೆ ಸೂಚಿಸಬೇಕು ಅಲ್ಲದೆ, ಆನೆಮಾವುತನ ಸಾವಿನ ಪ್ರಕರಣ, ದಲಿತರ ಭೂಮಿ ಒತ್ತುವರಿ ಬಗ್ಗೆೆಯೂ ತನಿಖೆಗೆ ಆಗ್ರಹಿಸಿದರು.
ಈ ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಕೆ.ಜಿ.ವೀರೇಶ, ಹೆಚ್.ಪದ್ಮಾಾ, ವರಲಕ್ಷ್ಮೀಘಿ, ಪ್ರಭಾಕರ ಪಾಟೀಲ, ಬಿ.ಬಸವರಾಜ, ಡಿಎಸ್ ಶರಣಬಸವ, ಆಂಜನೇಯ್ಯ ಜಾಲಿಬೆಂಚಿ, ವೀರಹನುಮಾನ, ಪ್ರವೀಣರೆಡ್ಡಿಿಘಿ, ಚನ್ನಾಾರೆಡ್ಡಿಿಘಿ, ಶಕುಂತಲಾ, ಜೆ.ತಾಯಮ್ಮಘಿ, ಶ್ರೀನಿವಾಸ ಕಲವಲದೊಡ್ಡಿಿಘಿ, ಜಿಂದಪ್ಪ ವಡ್ಲೂರು,ಸಾಜಿದ್ ಹುಸೇನ್, ಬಷೀರ್ ಅಹಮ್ಮದ್,ನರಸಿಂಹಲು, ಖಾಜಾ ಅಸ್ಲಾಾಂ, ಸೈಯದ್ ಹಫೀಜುಲ್ಲಾಾಘಿ, ಕರಿಯಪ್ಪ ಅಚ್ಚೊೊಳ್ಳಿಿ ಸೇರಿ ಅನೇಕರು ಪಾಲ್ಗೊೊಂಡಿದ್ದರು.