ಸುದ್ದಿಮೂಲ ವಾರ್ತೆ ರಾಯಚೂರು, ಅ.09:
ನೂತನ ಸ್ವಯಂ ಚಾಲಿತ ಕಸಗೂಡಿಸುವ ಯಂತ್ರದ ಬಳಕೆಯ ಬಗ್ಗೆೆ ಮಹಾನಗರ ಪಾಲಿಕೆಯ ಆಡಳಿತ ಮಂಡಳಿ ಹಾಗೂ ಸದಸ್ಯರು ಮಾಹಿತಿ ಪಡೆದರು.
ಇಂದು ಇಂದು ನಗರದ ಕೃಷಿ ವಿಶ್ವವಿದ್ಯಾಾಲಯದ ಆವರಣದಲ್ಲಿ ವಿಶೇಷ ತಂತ್ರಜ್ಞಾನದ ವಿನೂತನ ಸ್ವಯಂಚಾಲಿತ ಕಸಗೂಡಿಸುವ ಯಂತ್ರದ ಬಳಕೆಯ ಪ್ರಾಾತ್ಯಕ್ಷಿಿಕೆಯ ಬಗ್ಗೆೆ ಕಾರ್ಯ ನಿರ್ವಾಹಕ ಅಭಿಯಂತರರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ನರಸಮ್ಮ ನರಸಿಂಹಲು ಮಾಡಿಗಿರಿ ರವರು, ಉಪಮೇಯರ್ ಸಾಜಿದ ಸಮೀರ, ಆಯುಕ್ತ ಜುಬಿನ ಮಹೊಪಾತ್ರ, ಹಿರಿಯ ಸದಸ್ಯ ಜಯಣ್ಣ ಕಾರ್ಯ ನಿರ್ವಾಹಕ ಅಭಿಯಂತರರಾದ ಬಸವರಾಜ ಹೆಬ್ಬಾಾಳ, ಪರಿಸರ ಅಭಿಯಂತರುಗಳಾದ ಮಲ್ಲಿಕಾರ್ಜುನ ಬಿ.ಎಂ, ಜಯಪಾಲ ರೆಡ್ಡಿಿ ಹಾಗೂ ಸಿಬ್ಬಂದಿಗಳು ಉಪಸ್ಥಿಿತರಿದ್ದರು.
ಸ್ವಯಂ ಚಾಲಿತ ಕಸಗೂಡಿಸುವ ಯಂತ್ರದ ಪ್ರಾಾತ್ಯಕ್ಷಿಿಕೆ ಪರಿಶೀಲನೆ
