ಸುದ್ದಿಮೂಲ ವಾರ್ತೆ ರಾಯಚೂರು, ಅ.12:
ಪ್ರಚಾರದ ಹುಚ್ಚುತನದಿಂದ ಬಾಯಿಗೆ ಬಂದಂತೆ ಹೇಳುತ್ತಿಿರುವ ಪ್ರತಾಪ ಸಿಂಹ ಯಾರು ಎಂದು ಪ್ರಶ್ನಿಿಸಿದ ವಿಧಾನ ಪರಿಷತ್ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ತಾಲಿಬಾನಿಗಳ ಮೈಂಡ್ ಸೆಟ್ ಹಾಗೂ ಆರ್ಎಸ್ಎಸ್ ಮೈಂಡ್ ಸೆಟ್ ಅಷ್ಟೆೆ ಇದೆ ಧರ್ಮವನ್ನ ಸಂಕುಚಿತ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು.
ಸಂಪುಟ ವಿಸ್ತರಣೆ ಬಗ್ಗೆೆ ಮುಖ್ಯಮಂತ್ರಿಿ ಹೇಳಿದ್ದಾಾರೆಯೇ ಎಂದರು. ಅವರಿಂದು ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಆತ ರಾಯಕೀಯದಲ್ಲಿ ಪ್ರಸ್ತುತನಾಗಿರಲು ಸಾಕ್ಷಿಿಘಿ, ಆಧಾರವಿಲ್ಲದೆ ಆರೋಪ ಮಾಡುತ್ತಿಿದ್ದಾಾನೆ ಆತ ಹೇಳಿದ್ದನ್ನೆೆಲ ನಾನು ಗಂಭೀರವಾಗಿಯೇ ಪರಿಗಣಿಸಿಯೇ ಇಲ್ಲ ನಾನ್ಯಾಾಕೆ ಆತನ್ನ ಗಂಭೀರವಾಗಿ ಪರಿಗಣಿಸಲಿ ಎಂದು ವರ್ಗಾವಣೆಯಲ್ಲಿನ ತಮ್ಮ ಭ್ರಷ್ಟಾಾಚಾರದ ಬಗ್ಗೆೆ ಕೇಳಿದ ಪ್ರಶ್ನೆೆಗೆ ಉತ್ತರಿಸಿದರು.
ಮುಖ್ಯಮಂತ್ರಿಿ ಡಿನ್ನರ್ಗೆ ಕರೆಯುವ ವಿಚಾರ ನಮ್ಮ ಪಕ್ಷದ ಆಂತರಿಕ ವಿಚಾರ ಅವರಿಗೆ ಏನು ಗೊತ್ತುಘಿ. ಅವರೇಳಿದ್ದೆೆಲ್ಲ ನಿಜ ಆಗುತ್ತ ಆಗಾಗ ಮುಖ್ಯಮಂತ್ರಿಿ ಔತಣಕೂಟಕ್ಕೆೆ ಕರೆಯುತ್ತಾಾರೆ ಬಿಹಾರ ಚುನಾವಣೆ ಚರ್ಚೆ ಆಗಬಹುದು ಅಂದ ಮಾತ್ರಕ್ಕೆೆ ಹಣಕ್ಕಾಾಗಿಯೇ ಎಂದೆಲ್ಲ ಹೇಳಿದರೆ ಹೇಗಾಗುತ್ತದೆ. ಸರ್ಕಾರದ ಇಲಾಖೆಗಳಲ್ಲಿನ ಸಮಸ್ಯೆೆಗಳ ಬಗ್ಗೆೆಯೂ ಚರ್ಚಿಸಬಹುದಲ್ಲ, ತಿಳಿದುಕೊಳ್ಳಬಹುದಲ್ಲ ಎಂದು ಹೇಳಿದರು.
ಸಾರ್ವಜನಿಕ ಸ್ಥಳಗಳಲ್ಲಿ ಏನೇ ಬೈಠಕ್ ಮಾಡಬೇಕಾದರೂ ಪೂರ್ವಾನುಮತಿ ಪಡೆಯಬೇಕು. ಆರ್ಎಸ್ ಎಸ್ ನವರು ಯಾವುದೇ ಪೂರ್ವಾನುಮತಿಯಿಲ್ಲದೆ ಕಾರ್ಯಕ್ರಮ ಮಾಡುತ್ತಾಾರೆ.ಯಾರೂ ಹೇಳುವವರಿಲ್ಲ ಕೇಳುವವರಿಲ್ಲ ಅಂತ ಇಷ್ಟು ದಿನ ಮಾಡಿಕೊಂಡು ಬಂದು ಬಿಟ್ಟಿಿದ್ದಾರೆ ಹಾಗಾಗಿ ಅದಕ್ಕೆೆ ಕಡಿವಾಣ ಹಾಕಬೇಕು. ಎಲ್ಲೆೆಂದರಲ್ಲಿ ಸರ್ಕಾರಿ, ಶಾಲೆಗಳಲ್ಲಿ ಸಭೆ ಮಾಡುವುದು ಅವರ ವಿಷಪೂರಿತವಾದ ಸಿದ್ದಾಂತಗಳನ್ನು ಹರಡುವ ಕೆಲಸ ಮಾಡಬಾರದು. ಅವರು ಸುಮ್ಮನೆ ಕಾರ್ಯಕ್ರಮ ಮಾಡುವುದಿಲ್ಲ ಹಾಗಾಗಿ ಅದಕ್ಕೆೆ ಕಡಿವಾಣ ಹಾಕಬೇಕು. ಅನುಮತಿ ಪಡೆದು ಕಾರ್ಯಕ್ರಮ ಮಾಡಲಿ ಎಂದರು.
ಆರ್ಎಸ್ಎಸ್ನವರು ಭಾರತದ ತಾಲಿಬಾನಿಗಳು ಅನ್ನುವ ಬಿ.ಕೆ.ಹರಿಪ್ರಸಾದ್ ಹೇಳಿಕೆ ವಿಚಾರಕ್ಕೆೆ ಪ್ರತಿಕ್ರಿಿಯಿಸಿದ ಯತೀಂದ್ರ ಸಿದ್ದರಾಮಯ್ಯ ತಮ್ಮದು ದೊಡ್ಡ ಸಂಸ್ಥೆೆ ಅಂತ ಹೇಳಿದರೂ ಸಹಿತ ನೋಂದಣಿಯೇ ಮಾಡಿಕೊಳ್ಳುವುದಿಲ್ಲ ಅದು ಬಹಳ ಸೋಜಿಗದ ವಿಷಯ. ಅದು ಪರಿಶೀಲನೆ ಮಾಡಬೇಕು ನೋಂದಣಿ ಆಗಬೇಕು ಅಂದರೆ ಆಗಬೇಕು. ಇದು ಒಂದು ರೀತಿ ತಾಲಿಬಾನಿಗಳು ನಡೆದುಕೊಂಡಂತೆ ಇಲ್ಲಿ ಆರ್ಎಸ್ಎಸ್ನವರು ನಡೆದುಕೊಳ್ಳುತ್ತಿಿದ್ದಾಾರಲ್ಲ ವ್ಯತ್ಯಾಾಸವೇನಿದೆ ಎಂದರು.
ಸಂಪುಟ ವಿಸ್ತರಣೆ ಬಗ್ಗೆೆ ಹಿರಿಯ ಸಚಿವರು ಹೇಳಿರಬಹುದು ಮುಖ್ಯಮಂತ್ರಿಿ ಹೇಳಿದ್ದಾಾರೇನು ? ಆ ಬಗ್ಗೆೆ ಮುಖ್ಯಮಂತ್ರಿಿಘಿ, ಉಪ ಮುಖ್ಯಮಂತ್ರಿಿ ಉತ್ತರ ಕೊಟ್ಟಿಿದ್ದಾಾರೆ ಅವರೆಲ್ಲಿಯವರೆಗೆ ಸಿಎಂ ಆಗಿರುತ್ತಾಾರೊ ಅದುವರೆಗೂ ನಾನು ಮಂತ್ರಿಿ ಆಗುವುದಿಲ್ಲ ಮಾಡುವುದಿಲ್ಲ.
ಡಿಕೆ ಶಿವಕುಮಾರ ಅಧಿಕಾರಿ ಹಂಚಿಕೆ, ಸಿಎಂ ಆಗುವ, ನವೆಂಬರ್ ಕ್ರಾಾಂತಿ ಈ ಎಲ್ಲ ಹೇಳಿಕೆ ಊಹಾಪೋಹವಷ್ಟೆೆ ನನಗೆ ಗೊತ್ತಿಿರುವಂತೆ ಅಧಿಕಾರ ಹಂಚಿಕೆ ಬಗ್ಗೆೆ ಚರ್ಚೆಯಾಗಿಲ್ಲಘಿ. ಸಿಎಂ ಆಗುವ ಅರ್ಹತೆ ಇರುವವರು ನಮ್ಮಲ್ಲಿ ಬಹಳ ಜನ ಇದ್ದಾಾರೆ ಎಂದ ಅವರು ಕುರುಬರಿಗೆ ಎಸ್ಟಿ ಗೆ ಸೇರಿಸಬೇಕೆಂಬ ಬಗ್ಗೆೆ ನಮ್ಮ ಸರ್ಕಾರ ನಿರ್ಧರಿಸಿದೆ ತೀರ್ಮಾನ ಕೇಂದ್ರ ಸರ್ಕಾರ ಕೈಗೊಳ್ಳಬೇಕಲ್ಲ ಎಂದು ಹೇಳಿದರು.
ಹೇ ಕಪ್ಪುು ಟೋಪಿ ಎಂದು ಶಾಸಕ ಮುನಿರತ್ನ ಅವರನ್ನು ಡಿಕೆಶಿ ಕರೆದಿದ್ದು ಅವರಿಬ್ಬರ ಮಧ್ಯೆೆ ಇರುವ ಅನ್ಯೋೋನ್ಯತೆಯಿಂದ ಹಾಗೆ ಕರೆದಿರಬಹುದಲ್ಲಘಿ. ಅದನ್ನೇಕೆ ದೊಡ್ಡದಾಗಿ ಮಾಡಬೇಕಾಗಿಲ್ಲ. ಹಿರಿಯ ಸಚಿವರಾಗಿ ಡಿಕೆಶಿ ಅವರು ಬೆಂಗಳೂರಿನ ಸುತ್ತಾಾಡುತ್ತಿಿದ್ದಾಾರೆ ಸಮಸ್ಯೆೆ ಅರಿತು ಪರಿಹಾರಕ್ಕೆೆ ಕೆಲಸ ಮಾಡುತ್ತಿಿದ್ದಾಾರೆ ಯಾರನ್ನೂ ಕರೀಬೇಕಿಲ್ಲ ಅವರಿಗೆ ಶಿಷ್ಟಾಾಚಾರ ಚೆನ್ನಾಾಗಿ ಗೊತ್ತಿಿದೆ ಎಂದು ಪ್ರತಿಕ್ರಿಿಯಿಸಿದರು.