ಸುದ್ದಿಮೂಲ ವಾರ್ತೆ ಕೊಪ್ಪಳ, ನ.09:
ಕಷ್ಟ ಪಟ್ಟು ದುಡಿದು ಬೆಳೆದಿರುವ ಕಲ್ಲಂಗಡಿ ಹಣ್ಣಿಿನ ಹೊಲಕ್ಕೆೆ ಕರಡಿ ನುಗ್ಗಿಿ ಹಣ್ಣನ್ನು ನಾಶ ಮಾಡಿದ ಘಟನೆ ಕನಕಗಿರಿ ತಾಲೂಕಿನ ಬಸರಿಹಾಳದಲ್ಲಿ ನಡೆದಿದೆ.
ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಾಮದಲ್ಲಿ ರೈತರು ಬೆಳೆದಿದ್ದ ಕಲ್ಲಂಗಡಿ ಹೊಲಕ್ಕೆೆ ಕರಡಿ ದಾಳಿ ಕಲ್ಲಂಗಡಿ ಬೆಳೆ ಸಂಪೂರ್ಣ ಹಾಳು ಮಾಡಿವೆ. ಕರಡಿಗಳಿಂದ ರಕ್ಷಿಸಲು ಜಮೀನಿಗೆ ಹಾಕಿದ್ದ ನೆಟ್ ಹರಿದು ಒಳ ನುಗ್ಗಿಿ ಕರಡಿ ಕಲ್ಲಂಗಡಿ ಹೊತ್ತೊೊಯ್ದಿಿದೆ.
ಕಲ್ಲಂಗಡಿ ಬೀಜ ತಯಾರಿಕೆಗೆ ಬೆಳೆದಿದ್ದ ಬೆಳೆ ಹಾಳಾಗಿದ್ದು ಲಕ್ಷಾಂತರ ರೂಪಾಯಿ ಹಾನಿಯಾಗಿದೆ. ಕರಡಿ ದಾಳಿಯಿಂದ ರೈತರು ಕಂಗಾಲಾಗಿದ್ದಾಾರೆ.ನಿರಂತರವಾಗಿ ರೈತರ ಜಮೀನಿಗೆ ನುಗ್ಗಿಿ ಬೆಳೆ ಹಾಳು ಮಾಡ್ತಿಿರೋ ಕರಡಿಗ ಕಾಟ ತಪ್ಪಿಿಸುವಂತೆ ಮನವಿಯನ್ನು ರೈತರು ಮಾಡ್ತಿಿದ್ದಾಾರೆ.
ಕರಡಿಗಳಿಂದ ಕಲ್ಲಂಗಡಿ ಹಾಳು

