ಸುದ್ದಿಮೂಲ ವಾರ್ತೆ ಮಸ್ಕಿ, ನ.23:
ಪಟ್ಟಣದ ಮರವೊಂದರಲ್ಲಿ ಪಕ್ಷಿಯೊಂದು ಸಿಕ್ಕಿಿ ಹಾಕಿಕೊಂಡು ಸಾವು ಬದುಕಿನ ಮಧ್ಯೆೆ ಹೋರಾಟ ಮಾಡುವುದನ್ನು ಕಂಡ ಪರಿಸರ ಪ್ರೇೇಮಿ ಸಾಹಿತಿ ಶ್ರೀಧರ ಮಸ್ಕಿಿರವರು ರಕ್ಷಿಸಿ ಪುನಃ ಅದರ ಪಾಡಿಗೆ ಹಾರಾಡಲು ಬಿಟ್ಟು ಮಾನವೀಯತೆ ಮೆರೆದಿದ್ದಾರೆ.
ತಮ್ಮ ಮನೆಯ ಸಮೀಪದ ಮರದ ಎರಡು ಚಿಕ್ಕ ಚಿಕ್ಕ ಕೊಂಬೆಗಳಲ್ಲಿ ಪಕ್ಷಿಯ ಬಲಭಾಗದ ರೆಕ್ಕೆೆ ಸಿಕ್ಕಿಿ ಸಾವು ಬದುಕಿನ ಮಧ್ಯೆೆ ಇರುವುದನ್ನು ಪಕ್ಷಿ ಗಮನಿಸಿದ ಇವರು ನಿಧಾನವಾಗಿ ಎರಡು ಕೊಂಬೆಗಳನ್ನು ಕತ್ತರಿಸಿ ನಂತರ ರೆಕ್ಕೆೆಯ ಪುಕ್ಕದಲ್ಲಿ ಸಿಕ್ಕಿಿಹಾಕಿಕೊಂಡಿದ್ದು ಬಿಡಿಸಿ ಪಕ್ಷಿಯ ಜೀವ ರಕ್ಷಣೆ ಮಾಡಿದ್ದಾರೆ.ಬಗ್ಗೆೆ ನ.8ರಿಂದ ಆರಂಭವಾಗಲಿರುವ ಚಳಿಗಾಲದ ಅಧಿವೇಶನದಲ್ಲಿ ಅವರು ವಿಷಯ ಪ್ರಸ್ತಾಾಪಿಸಿ ಸರ್ಕಾರದಿಂದ ಸ್ಪಂದನೆ ಕೊಡಿಸದೆ ಹೋದರೆ ಹೋರಾಟ ಆರಂಭಿಸುವುದು ನಿಶ್ಚಿಿತ ಎಂದರು.
ಸ್ವಚ್ಚವಾಹಿನಿ ನೌಕರರು ಎಂದು ಸರಕಾರ ತರಬೇತಿ ನೀಡಿ ಸಂಜೀವಿನಿ ಒಕ್ಕೂಟದಿಂದ ನೇಮಕಾತಿ ಮಾಡಿಕೊಂಡು ಗುತ್ತಿಿಗೆ ಆಧಾರದಲ್ಲಿ ಗುಲಾಮರಂತೆ ದುಡಿಸಿಕೊಳ್ಳುತ್ತಿಿರುವುದು ಸರಿಯಲ್ಲ ಇವರಿಗೆ ನೌಕರರೆಂದು ಪರಿಗಣಿಸಿ ನಿಗದಿತ ವೇತನ ನೀಡಲು ಕೋರಿದರು. ಕ್ಲರ್ಕ ಕಂ ಡಾಟಾ ಎಂಟ್ರಿಿ ಅಪರೇಟರ್, ನೀರುಗಂಟಿಗಳು, ಜವಾನ, ಸ್ವಚ್ಛತಾಗಾರರನ್ನು ಏಕಕಾಲಕ್ಕೆೆ ಸರಕಾರಿ ನೌಕರರೆಂದು ಘೋಷಿಸಿ ಬೆಲೆ ಏರಿಕೆಯ ಆಧಾರದಲ್ಲಿ ಪಂಚಾಯತ ನೌಕರರಿಗೆ 36 ಸಾವಿರ ವೇತನ, ಸೇವಾ ಹಿರಿತನ ಪರಿಗಣಿಸಿ ಆರ್ಥಿಕ ಇಲಾಖೆಯಿಂದ ಅನುಮೋದನೆ ಪಡೆಯಲು ಆಗ್ರಹಿಸಿದರು.
ಸುದ್ದಿಗೋಷ್ಠಿಿಯಲ್ಲಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ, ಆಂಜನೇಯ ಮಾಡಗಿರಿ, ಡಿ ಎಸ್ ಶರಣಬಸವ, ವೀರೇಶ ಇತರರಿದ್ದರು.
ಮರದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಪಕ್ಷಿಯ ರಕ್ಷಿಸಿದ ಶ್ರೀಧರ ಮಸ್ಕಿ

