ಸುದ್ದಿಮೂಲ ವಾರ್ತೆ ಬೀದರ, ನ.23:
ತರಬೇತಿಯಲ್ಲಿ ಕಲಿತ ಪದ್ಧತಿ ಪ್ರಾಾತ್ಯಕ್ಷಿಕೆಗಳಾದ ಬೀಜಾಮೃತ, ಜೀವಾಮೃತ, ನೀಮಾಸ್ತ, ಅಗ್ನಿಇಸ್ತ, ದಶಪರಣಿ, ಹುಳಿ ಮಜ್ಜಿಿಗೆ ಮತ್ತು ಘನಜೀವಾಮೃತಗಳನ್ನು ಬಳಸಿಕೊಂಡು ನೈಸರ್ಗಿಕ ಕೃಷಿಯನ್ನು ಕೈಗೊಂಡು ಮಣ್ಣಿನ ಲವತ್ತತೆ ಕಾಪಾಡಿಕೊಂಡು ಆರೋಗ್ಯದಿಂದಿರಲು ಹಾಗೂ ಮುಂದಿನ ಪೀಳಿಗೆಗಾಗಿ ಭೂಮಿಯನ್ನು ಉಳಿಸುವಂತೆ ಪ್ರೇೇರೇಪಿಸಬೇಕೆಂದು ಚಿಕ್ಕಪೇಟನ ವನವಾಟಿಕಾ ಗೋಶಾಲೆಯ ಸಂಸ್ಥಾಾಪಕ ಡಾ. ರಘುಕೃಷ್ಣಮೂರ್ತಿ ಅವರು ಸಲಹೆ ನೀಡಿದರು.
ಶನಿವಾರ ಜಿಲ್ಲೆಯ ಸಮುದಾಯ ಸಂಪನ್ಮೂಲ ವ್ಯಕ್ತಿಿಗಳಿಗೆ (ಕೃಷಿ ಸಖಿಗಳಿಗೆ) ಬೀದರ ತೋಟಗಾರಿಕೆ ಮಹಾವಿದ್ಯಾಾಲಯದಲ್ಲಿ ಆಯೋಜಿಸಲಾಗಿದ್ದ ನೈಸರ್ಗಿಕ ಕೃಷಿ ಕುರಿತು ಐದು ದಿನಗಳ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಮೊಟ್ಟ ಮೊದಲು ನಮ್ಮ ಪೂರ್ವಜರು ಸಂಪೂರ್ಣವಾಗಿ ನೈಸರ್ಗಿಕ ಕೃಷಿಯನ್ನೆೆ ಅವಲಂಬಿಸಿದ್ದರು. ಹೆಚ್ಚಿಿನ ಪ್ರಮಾಣದಲ್ಲಿ ಜನಸಂಖ್ಯೆೆ ಏರುತ್ತಿಿರುವುದರ ತತ್ಪರಿಣಾಮವಾಗಿ ಹಸಿರು ಕ್ರಾಾಂತಿಯನ್ನು ಮಾಡಿ ಹೆಚ್ಚು ಆಹಾರೋತ್ಪಾಾದನೆ ಮಾಡುವ ನಿಮಿತ್ತ ರೈತರು ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಉಪಯೋಗಿಸಲು ಆರಂಭಿಸಿದರು. ಇಂದು ಭೂಮಿಯ ಲವತ್ತತೆ ಕ್ಷೀಣಿಸುತ್ತಿಿದೆ ಮತ್ತು ವಾತಾವರಣ ಮಾಲಿನ್ಯ ಉಂಟಾಗುತ್ತಿಿದೆ. ಅಲ್ಲದೇ ಮುಖ್ಯವಾಗಿ ಮಾನವನ ದೇಹದ ಮೇಲೂ ಸಹ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿಿದೆ ಎಂದು ವಿಷಾದ ವ್ಯಕ್ತಪಡಿಸಿದರು.
30 ಜನಕೃಷಿ ಸಖಿಯರು ಉತ್ಸಾಾಹದಿಂದ ಉಪಸ್ಥಿಿತರಿದ್ದು, ತರಬೇತಿಯನ್ನು ಯಶಸ್ವಿಿಗೊಳಿಸಿದ್ದಕ್ಕಾಾಗಿ ಅಭಿನಂದಿಸಿ ಸುಮಾರು 5 ದಿನಗಳವರೆಗೆ ಮಹಾವಿದ್ಯಾಾಲಯದ ಆಯಾ ವಿಷಯವಾರು ಶಿಕ್ಷಕರುಗಳು ಬೋಧಿಸಿದ ಮಾಹಿತಿಯನ್ನು ಹಾಗೂ ವಿವಿಧ ಕ್ಷೇತ್ರಗಳಿಗೆ ಭೇಟಿ ವೇಳೆ ವೀಕ್ಷಿಸಿದ ಪ್ರಗತಿಪರ ರೈತರ ಪ್ರಾಾಯೋಗಿಕ ಮಾಹಿತಿಯನ್ನು ತಾವು ಅಳವಡಿಸಿಕೊಂಡು ಇತರೆ ರೈತರಿಗೆ ತಿಳಿ ಹೇಳಬೇಕೆಂದು ಬೀದರ ತೋಟಗಾರಿಕೆ ಮಹಾವಿದ್ಯಾಾಲಯದ ಪ್ರಭಾರಿ ಡೀನ್ ಹಾಗೂ ತರಬೇತಿ ಆಯೋಜಕ ಡಾ.ಮಹ್ಮದ ಾರೂಕ್ ಅವರು ಸಲಹೆ ನೀಡಿದರು.
ಕೃಷಿ ವಿಜ್ಞಾನ ಕೇಂದ್ರದ ನಿವೃತ್ತ ಮುಖ್ಯಸ್ಥ ರವಿ ದೇಶಮುಖ ಮತ್ತು ಪತ್ರಕರ್ತ ಡಾ. ಎಮ್.ಮಸೂದ್ ರೈತರು ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಎಲ್ಲ ಕೃಷಿ ಸಖಿಯರಿಗೆ ಪ್ರಮಾಣ ಪತ್ರ ಹಾಗೂ ನೈಸರ್ಗಿಕ ಕೃಷಿಯ ಸಮಗ್ರ ಮಾಹಿತಿಯನ್ನೊೊಳಗೊಂಡ ತರಬೇತಿ ಕೈಪಿಡಿ, ಪೆನ್ಡ್ರೈವ್ ಮತ್ತು ಗುಂಪು ಛಾಯಾಚಿತ್ರಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಸಹ ಸಂಯೋಜಕರುಗಳಾದ ಡಾ.ಅರವಿಂದಕುಮಾರ ರಾಠೋಡ, ಡಾ.ಅಬ್ದುಲ್ ಕರೀಮ ಎಂ., ಸೇರಿದಂತೆ ಇತರರು ಉಪಸ್ಥಿಿತರಿದ್ದರು. ತರಬೇತಿ ಕಾರ್ಯಕ್ರಮದ ಸಂಯೋಜಕ ಡಾ.ವಿಜಯಮ ಹಾಂತೇಶ ಕಾರ್ಯಕ್ರಮದ ಸಮಗ್ರ ವರದಿ ವಾಚಿಸಿ ವಂದಿಸಿದರು. ಡಾ. ಪ್ರಿಿಯಾಂಕಾ ಮುಲಗೆ ಸ್ವಾಾಗತಿಸಿದರು.ಮುಖ್ಯ ಗುರುಗಳಾದ ಬಿ.ರಾಜಖಾನ್ ಹೇಳಿದರು.
ಮಾಡಿಗಿರಿಯ ಸರ್ಕಾರಿ ಪ್ರೌೌಢಶಾಲೆಯಲ್ಲಿ ಹೊಸಮನಿ ಪ್ರಕಾಶನದಿಂದ ಮಕ್ಕಳಿಗೆ ಕನ್ನಡ ಗೀತೆಗಳ ನೃತ್ಯ ಸ್ಪರ್ಧೆ ಹಾಗೂ ವಿಜೇತರಿಗೆ ಪ್ರಶಸ್ತಿಿ ಪ್ರದಾನ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದರು ಜಿಲ್ಲೆೆಯಲ್ಲಿ ಕನ್ನಡ ಹೊರತುಪಡಿಸಿ ತೆಲುಗು ಹಾಗೂ ಉರ್ದು ಭಾಷೆ ಮಾತನಾಡುವರ ಸಂಖ್ಯೆೆ ಹೆಚ್ಚಾಾಗಿದೆ ಅದರಲ್ಲಿ ವಿಶೇಷವಾಗಿ ಮಕ್ಕಳಿಗೆ ಇಂಗ್ಲಿಿಷನ ವ್ಯಾಾಮೋಹ ಹೆಚ್ಚಿಿಸಲು ತಂದೆ-ತಾಯಿಗಳೇ ಪ್ರೇರೇಪಿಸಿ ಮಮ್ಮಿಿ ಡ್ಯಾಾಡಿ ಸಂಸ್ಕೃತಿ ಹೆಚ್ಚಿಿಸುತ್ತಿಿರುವುದು ಕಳವಳಕಾರಿ ಎಂದರು.
ಶಾಲೆಯಲ್ಲಿ ಕನ್ನಡ ಭಾಷೆ ಇತಿಹಾಸದ ಬಗ್ಗೆೆ ಪ್ರಬಂಧ ಹಾಗೂ ಕನ್ನಡ ಭಾಷೆ ಗೀತೆಗಳ ನೃತ್ಯ ಹಾಗೂ ಜನಪದ ಹಾಡುಗಳನ್ನು ಹೆಚ್ಚೆೆಚ್ಚು ಪ್ರಚಾರ ಹಾಗೂ ಬಳಕೆ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬಹುದಾಗಿದೆ ಎಂದರು.
ಚಿಕ್ಕ ವಯಸ್ಸಿಿನಲ್ಲಿ ಮಕ್ಕಳಿಗೆ ಭಾಷಾಭಿಮಾನವನ್ನು ಬೆಳೆಸಲು ಶಾಲಾ ಶಿಕ್ಷಕರು ಹಾಗೂ ಪಾಲಕರು ಪ್ರಮುಖ ಪಾತ್ರ ವಹಿಸಲು ಸಲಹೆ ನೀಡಿದರು.
ಹೊಸಮನಿ ಪ್ರಕಾಶನದ ಸಂಸ್ಥಾಾಪಕ ಬಶೀರ್ ಅಹ್ಮದ್ ಹೊಸಮನಿ ಪ್ರಾಾಸ್ತಾಾವಿಕವಾಗಿ ಮಾತನಾಡಿ, ಗ್ರಾಾಮೀಣ ಭಾಗದ ವಿದ್ಯಾಾರ್ಥಿಗಳಲ್ಲಿ ಕನ್ನಡ, ಕಲೆ ,ಸಾಹಿತ್ಯ, ಹಾಗೂ ಸಂಗೀತದ ಒಲವು ಹೆಚ್ಚು ಇರುವುದರಿಂದ ತಾಲೂಕ ಮಟ್ಟದಲ್ಲಿ ಪ್ರೌೌಢ ಮತ್ತು ಹಿರಿಯ ಪ್ರಾಾಥಮಿಕ ಶಾಲೆಗಳಲ್ಲಿ ಕಾರ್ಯಕ್ರಮ ್ನ ಹಮ್ಮಿಿಕೊಂಡು ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡುವ ಹಾಗೂ ಮಕ್ಕಳಿಗೆ ಕನ್ನಡ ಭಾಷೆಯ ಮೇಲೆ ಅಭಿಮಾನ ಮೂಡಿಸುವ ಕೆಲಸ ಮಾಡುತ್ತಿಿರುವುದಾಗಿ ಹೇಳಿದರು.
ಈ ಸ್ಪರ್ಧೆಗೆ ತೀರ್ಪುಗಾರರಾಗಿ ಪ್ರದೀಪ್ ಕುಮಾರ ಕಾರ್ಯ ನಿರ್ವಹಿಸಿದರು ವಿದ್ಯಾಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊೊಂಡು ಸುಮಾರು 8 ತಂಡಗಳು ತಮ್ಮ ನೃತ್ಯ ಪ್ರದರ್ಶನ ನೀಡಿದರು. ನಂತರ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಾಥಮಿಕ ಶಾಲೆ ಪ್ರಭಾರಿ ಮುಖ್ಯ ಗುರುಗಳಾದ ವಿರುಪಾಕ್ಷಿ, ಶಿಕ್ಷಕರಾದ ಚೆನ್ನವೀರಯ್ಯ, ಮೆಹಬೂಬ್ ಸಾಬ್ ನದ್ಾ, ಮಹಾಂತೇಶ್, ಶಿಲ್ಪಿಿ, ಲಕ್ಷ್ಮೀಘಿ, ಶೋಭಾ, ಬಸಮ್ಮ ..ರವಿಕುಮಾರ ಸೇರಿ ವಿದ್ಯಾಾರ್ಥಿಗಳಿದ್ದರು.ಗಾಂಭೀರ್ಯ ವಾಗಿ ರಥ ಚಲಿಸಿ ಬಸವನಕಟ್ಟೆೆ ತಲುಪಿ ಪುನಃ ತನ್ನ ಮೂಲ ಸ್ಥಾಾನಕ್ಕೆೆ ತಲುಪಿತು. ಇದನ್ನು ಕಂಡ ಭಕ್ತರು ಹರ್ಷೋದ್ಗಾಾರದಲ್ಲಿ ಚಪ್ಪಾಾಳೆತಟ್ಟಿಿ ಸಂಭ್ರಮಿಸಿದರು.
ಯಶಸ್ವಿಿ ಜಾತ್ರೋೋತ್ಸವದ ಕಾರ್ಯಕ್ರಮಗಳಿಗೆ ನೀಲಕಂಠೇಶ್ವರ ಸೇವಾ ಸಮಿತಿ, ಮಹಿಳಾ ಮಂಡಳಿ, ಯುವಕ ಮಂಡಳಿಯ ಕಾರ್ಯಕ್ಕೆೆ ಮೆಚ್ಚುಗೆ ವ್ಯಕ್ತವಾಯಿತು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಎನ್.ಕೆ ನಾಗರಾಜ, ಸೇವಾ ಸಮಿತಿ ಅಧ್ಯಕ್ಷ ಅಮರೇಗೌಡ ಹಂಚಿನಾಳ, ಪದಾಧಿಕಾರಿಗಳು, ನೂರಾರು ಸಂಖ್ಯೆೆಯ ಭಕ್ತಾಾದಿಗಳು ಉಪಸ್ಥಿಿತರಿದ್ದರು.ಸರಕಾರಿ ನೌಕರರೆಂದು ಘೋಷಿಸಿ ಬೆಲೆ ಏರಿಕೆಯ ಆಧಾರದಲ್ಲಿ ಪಂಚಾಯತ ನೌಕರರಿಗೆ 36 ಸಾವಿರ ವೇತನ, ಸೇವಾ ಹಿರಿತನ ಪರಿಗಣಿಸಿ ಆರ್ಥಿಕ ಇಲಾಖೆಯಿಂದ ಅನುಮೋದನೆ ಪಡೆಯಲು ಆಗ್ರಹಿಸಿದರು.
ಸುದ್ದಿಗೋಷ್ಠಿಿಯಲ್ಲಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ, ಆಂಜನೇಯ ಮಾಡಗಿರಿ, ಡಿ ಎಸ್ ಶರಣಬಸವ, ವೀರೇಶ ಇತರರಿದ್ದರು.
ನೈಸರ್ಗಿಕ ಕೃಷಿ ತರಬೇತಿ ಸಮಾರೋಪ ಮಣ್ಣಿನ ಲವತ್ತತೆ ಸಂರಕ್ಷಿಸಲು ರೈತರಿಗೆ ಸಲಹೆ

