ಸುದ್ದಿಮೂಲ ವಾರ್ತೆ ರಾಯಚೂರು, ನ.26:
ಹೆಣ್ಣು ಮಕ್ಕಳನ್ನು ಕ್ರೀೆಡೆಗಳಲ್ಲಿ ತೊಡಗಿಸಿಕೊಳ್ಳುವಂತೆ ಉತ್ತೇಜಿಸುವ ನಿಟ್ಟಿಿನಲ್ಲಿ ರಾಯಚೂರು ಜಿಲ್ಲಾ ಅಥ್ಲೆೆಟಿಕ್ಸ್ ಅಸೋಸಿಯೇಷನ್ ವತಿಯಿಂದ ನ. 28 ರಂದು ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀೆಡಾಂಗಣದಲ್ಲಿ ಖೇಲೋ ಇಂಡಿಯಾ ಅಸ್ಮಿಿತ್ ಲೀಗ್ ಕ್ರೀೆಡಾ ಸ್ಪರ್ಧೆಗಳನ್ನು 14 ಮತ್ತು 16 ವರ್ಷದೊಳಗಿನ ಬಾಲಕಿಯರಿಗಾಗಿ ಈ ಸ್ವರ್ಧೆಗಳು ಜರುಗಲಿದೆ ಹೆಚ್ಚಿಿನ ಸಂಖ್ಯೆೆಯಲ್ಲಿ ಭಾಗವಹಿಸಬೇಕೆಂದು ಜಿಲ್ಲಾ ಅಥ್ಲೆೆಟಿಕ್ಸ್ ಅಸೋಸಿಯೇಷನ್ ಉಪಾಧ್ಯಕ್ಷರಾದ ಶ್ರೀನಿವಾಸ ರೆಡ್ಡಿಿ ಕೋರಿದರು.
ಅವರಿಂದು ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಭಾರತೀಯ ಕ್ರೀೆಡಾ ಪ್ರಾಾಧಿಕಾರ, ಯುವಜನ ಮತ್ತು ಕ್ರೀೆಡಾ ಸಚಿವಾಲಯ ಹಾಗೂ ಕರ್ನಾಟಕ ಅಥ್ಲೆೆಟಿಕ್ಸ್ ಅಸೋಸಿಯೇಷನ್ , ರಾಯಚೂರು ಅಥ್ಲೆೆಟಿಕ್ ಅಸೋಸಿಯೇಷನ್ ಸಹಯೋಗದಲ್ಲಿ ಖೇಲೋ ಇಂಡಿಯಾ ಕಾರ್ಯಕ್ರಮದಡಿ ನಡೆಯುವ ಲೀಗ್ ನಲ್ಲಿ 14 ವರ್ಷದ ಒಳಗಿನ ಬಾಲಕಿಯರಿಗೆ 60 ಮೀ ಲಾಂಗ್ ಜಂಪ್ , ಹೈ ಜಂಪ್ , ಬ್ಯಾಾಕ್ ಥ್ರೋೋ ಶಾಟ್ ಪುಟ್ , ಕಿಡ್ಸ್ ಜಾವಲಿಯನ್ , ಟ್ರಯಥ್ಲಾಾನ್ ಸಿ ಯಲ್ಲಿ 60 ಮೀ ಲಾಂಗ್ ಜಂಪ್ 600 ಮೀಟರ್ ಜರುಗಲಿದ್ದು ,
16 ವರ್ಷದೊಳಗಿನ ಬಾಲಕಿಯರಿಗಾಗಿ 60 ಮೀ , 600 ಮೀ ಲಾಂಗ್ ಜಂಪ್ ,ಹೈ ಜಂಪ್ , ಹೈಜಂಪ್ (ಸೀಜನ್9), ಲಾಂಗ್ ಜಂಪ್(5 ಮೀ ಅಪ್ರೋೋಚ್ ) , ಡಿಸ್ಕಸ್ ಥ್ರೋೋ , ಶಾಟ್ ಪುಟ್ , ಜಾವಲಿನ್ ಥ್ರೋೋ ಜರುಗಲಿದೆ. ಹೀಗಾಗಿ ನೋಂದಣಿಗಾಗಿ 9448633514 ಈ ದೂರವಾಣಿಯನ್ನು ಸಂಪರ್ಕಿಸಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಸಂಘದ ಪ್ರಧಾನಕಾರ್ಯದರ್ಶಿಗಳಾದ ಕೆ.ತಿಮ್ಮಾಾರೆಡ್ಡಿಿ , ಭಗತ್ ಸಿಂಗ್ , ಬೆಲ್ಲಂಕಿರಣ್ , ರಾಜಕುಮಾರ್ , ರವಿ ಸೇರಿದಂತೆ ಇನ್ನಿಿತರರು ಉಪಸ್ಥಿಿತರಿದ್ದರು.
ನ. 28 ಕ್ಕೆ ಖೇಲೋ ಇಂಡಿಯಾ ಅಸ್ಮಿತ್ ಅಥ್ಲೆಟ್ಸಿೃ ಲೀಗ್ : ಶ್ರೀನಿವಾಸ ರೆಡ್ಡಿ

