ಸುದ್ದಿಮೂಲ ವಾರ್ತೆ ಕೊಪ್ಪಳ, ನ.27:
ಕೊಪ್ಪಳದಲ್ಲಿ ವಸತಿ ನಿಲಯದಲ್ಲಿ ಹತ್ತನೇ ತರಗತಿ ವಿದ್ಯಾಾರ್ಥಿನಿ ಮಗುವಿಗೆ ಜನ್ಮ ನೀಡಿದ ಪ್ರಕರಣದಲ್ಲಿ ಪೊಕ್ಸೋೋ ಕಾಯ್ದೆೆಯಡಿ ಆರು ಜನರ ವಿರುದ್ದ ಕುಕನೂರ ಪೊಲೀಸ್ ಠಾಣೆಯಲ್ಲಿ ಆರು ಜನರ ವಿರುದ್ದ ದೂರು ದಾಖಲಾಗಿದೆ. ಬಾಲಕಿ ಗರ್ಭಿಣಿಯಾಗಲು ಕಾರಣವಾಗಿರುವ ತಲ್ಲೂರಿನ ಹನುಮಗೌಡರನ್ನು ಪೊಲೀಸರು ಬಂಧಿಸಿದ್ದಾಾರೆ. ಇಟಗಿ ಹಾಸ್ಟೆೆಲ್ ಸಿಬ್ಬಂದಿ. ಕುಕನೂರು ಆಸ್ಪತ್ರೆೆಯ ವೈದ್ಯರ ವಿರುದ್ದ ದೂರು ದಾಖಲಾಗಿದೆ.
ನ 25 ರಂದು ಇಟಗಿಯ ಹಿಂದುಳಿದ ವರ್ಗಗಳ ವಿದ್ಯಾಾರ್ಥಿನಿಯರ ವಸತಿ ನಿಲಯದಲ್ಲಿ ಹತ್ತನೆಯ ತರಗತಿ ಓದುತ್ತಿಿರುವ ಬಾಲಕಿ ಗರ್ಭಿಣಿಯಾದ 7 ತಿಂಗಳಿಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾಾಳೆ. ಅಪ್ರಾಾಪ್ತೆೆ ಮಗುವಿಗೆ ಜನ್ಮ ನೀಡಿದ ಹಿನ್ನೆೆಲೆಯಲ್ಲಿ ಹಾಸ್ಟೆೆಲ್ ವಾರ್ಡನ್, ಕುಕನೂರು ಆಸ್ಪತ್ರೆೆಗೆ ವೈದ್ಯರ ನಿರ್ಲಕ್ಷ್ಯ ಎದ್ದು ಕಾಣುತ್ತಿಿದೆ. ಈ ಹಿನ್ನೆೆಲೆಯಲ್ಲಿ ಆರೋಪಿ ಹಾಗು ಸರಕಾರಿ ನೌಕರರ ಮೇಲೆ ಪ್ರಕರಣ ದಾಖಲಾಗಿದೆ.
ಈ ಪ್ರಕರಣಕ್ಕೆೆ ಸಂಬಂದಿಸಿದಂತೆ ಹನುಮಗೌಡ ಬಸ್ತಿಿಯನ್ನು ಬಂಧನ ಮಾಡಿ ನ್ಯಾಾಯಾಂಗ ಬಂಧನಕ್ಕೆೆ ಕಳಿಸಲಾಗಿದೆ. ವಸತಿ ನಿಲಯದ ಮೇಲ್ವಿಿಚಾರಕಿ ಶಶಿಕಲಾ ಹಿರೇಮಠ, ಹಿರಿಯ ಶಿಕ್ಷಕರಾದ ಪ್ರಭಾಕರ ,ತರಗತಿ ಶಿಕ್ಷಕರಾದ ಯಂಕಪ್ಪ , ಡಾ ಭರತೇಶ್,ಸಬೀಯಾ ವಿರುದ್ದ ದೂರು ದಾಖಲಾಗಿದೆ. ಮಕ್ಕಳ ರಕ್ಷಣಾಧಿಕಾರಿ ದೂರು ನೀಡಿದ ಅನ್ವಯ ಕೇಸ್ ದಾಖಲಾಗಿದೆ ಎಂದು ಕೊಪ್ಪಳ ಎಸ್ಪಿಿ ಡಾ ರಾಮ್ ಎಲ್ ಅರಸಿದ್ದಿ ತಿಳಿಸಿದ್ದಾಾರೆ.
ಅಪ್ರಾಪ್ತೆಯಿಂದ ಮಗುವಿಗೆ ಜನ್ಮ, ಆರೋಪಿ ಬಂಧನ – ಐವರ ಅಮಾನತ್ತು

