ಸುದ್ದಿಮೂಲ ವಾರ್ತೆ ರಾಯಚೂರು , ನ.27:
ಜಿಲ್ಲೆೆಯ ಸಿಂಧನೂರು ತಾಲೂಕಿನ ಕುನ್ನಟಗಿಯಲ್ಲಿ ನಡೆದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ವಿಜೇತರಾದ ಚಿರತನಾಳದ ಶ್ರೀ ಶರಣ ಬಸವೇಶ್ವರ ಹಿರಿಯ ಪ್ರಾಾಥಮಿಕ ಶಾಲೆಯ ವಿದ್ಯಾಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ತಾಲೂಕಿನ ಕುನ್ನಟಗಿಯಲ್ಲಿ ನಡೆದ ದೇವಿಕ್ಯಾಾಂಪ್ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಶ್ರೀ ಶರಣಬಸವೇಶ್ವರ ಹಿರಿಯ ಪ್ರಾಾಥಮಿಕ ಶಾಲೆಯ ವಿದ್ಯಾಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ತಾಲೂಕು ಮಟ್ಟಕ್ಕೆೆ ಆಯ್ಕೆೆಯಾಗಿ ಶಾಲೆಗೆ ಕೀರ್ತಿ ತಂದಿದ್ದಾಾರೆ.
1ರಿಂದ 4ನೇ ತರಗತಿವರೆಗೆ ವೀರೇಶ (ಚಿತ್ರಕಲೆ ಪ್ರಥಮ), ಪೃಥ್ವಿಿ (ಕ್ಲೇ ಮಾಡ್ಲಿಿಂಗ್ ಪ್ರಥಮ),ಗೀತಾ (ದೇಶಭಕ್ತಿಿ ಮತ್ತು ಅಭಿನಯ ಗೀತೆ ಪ್ರಥಮ ), ಕಾವೇರಿ (ಭಕ್ತಿಿ ಗೀತೆ ಪ್ರಥಮ)
5ರಿಂದ 7ನೇ ತರಗತಿಯಲ್ಲಿ ರೋಹಿತ (ದೇಶಭಕ್ತಿಿ ಗೀತೆ ಮತ್ತು ಭಕ್ತಿಿ ಗೀತೆ ಪ್ರಥಮ) ಶಿವನಗೌಡ (ಇಂಗ್ಲಿಿಷ್ ಕಂಠಪಾಠ ಪ್ರಥಮ)
8ರಿಂದ10ನೇ ತರಗತಿಯಲ್ಲಿ ಮಲ್ಲಿಕಾ (ರಂಗೋಲಿ ಪ್ರಥಮ) ಕೃತಿಕಾ (ಕನ್ನಡ ಕಂಠಪಾಠ, ಭಾವಗೀತೆ ಮತ್ತು ಹಿಂದಿ ಕಂಠ ಪಾಠ ಪ್ರಥಮ) ತುಳಸಿ ಪ್ರಿಿಯ (ಇಂಗ್ಲಿಿಷ್ ಕಂಠಪಾಠ, ಚಿತ್ರಕಲೆ ಮತ್ತು ಧಾರ್ಮಿಕ ಪಠಣ ಪ್ರಥಮ)
20 ಕ್ಕೂ ಹೆಚ್ಚಿಿನ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾಾನ ಪಡೆದು ಸಿಂಧನೂರು ತಾಲೂಕು ಮಟ್ಟಕ್ಕೆೆ ಆಯ್ಕೆೆಯಾಗಿದ್ದಾಾರೆ.
ಮಕ್ಕಳ ಸಾಧನೆಗೆ ಶಾಲೆಯ ಸಂಸ್ಥಾಾಪಕ ಅಧ್ಯಕ್ಷ ಪಂಪಣ್ಣಭಾವಿ, ಎಸ್ಡಿಎಂಸಿ ಅಧ್ಯಕ್ಷ ವೀರಭದ್ರಗೌಡ ಪೊಲೀಸ್ ಪಾಟೀಲ್, ಮುಖ್ಯ ಶಿಕ್ಷಕ ವೆಂಕನಗೌಡ ಪಾಟೀಲ್, ಶಿಕ್ಷಕಿ ಅಂಬಿಕಾ ಸೇರಿ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾಾರೆ.
ಪ್ರತಿಭಾ ಕಾರಂಜಿ ಸ್ಪರ್ಧೆ ಚಿರತನಾಳ ಶಾಲೆ ಮಕ್ಕಳು ತಾಲೂಕು ಮಟ್ಟಕ್ಕೆ ಆಯ್ಕೆ

