ಸುದ್ದಿಮೂಲ ವಾರ್ತೆ ಕಲಬುರಗಿ, ನ.29:
ಗಾಣಗಾಪುರದ ಶ್ರೀ ದತ್ತಾಾತ್ರೇೇಯ ದೇವಸ್ಥಾಾನದಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿಕೆಶಿವಕುಮಾರ್ ಅವರು ರಾಜ್ಯದ ಮುಂದಿನ ಮುಖ್ಯಮಂತ್ರಿಿ ಆಗಬೇಕೆಂದು ಕಾಂಗ್ರೆೆಸ್ ಮುಖಂಡ ಗೋಪಿಕೃಷ್ಣ ನೇತೃತ್ವದಲ್ಲಿ ಅಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ದ್ವಾಾರಕನಾಥ್ ಗುರೂಜಿ ಅವರನ್ನು ಭೇಟಿ ಮಾಡಲಾಯಿತು. ಶಿವಾನಂದ ತುರವಿ, ಚಂದ್ರಕಾಂತ್ ನಾಟೇಕರ್, ಶರಣು ಸಾಗರಕರ, ಶ್ರೀಮಂತ ಭಂಡಾರಿ, ಮಹೇಶ್ ಕೆಂಭಾವಿ, ವೇಣುಗೋಪಾಲ, ವಿಶಾಲ್, ಪ್ರವೀಣ, ರಾಮು, ಕುಮಾರ್ ಯಾದವ್, ಮಲ್ಲಿಕಾರ್ಜುನ, ಪೂಜಾರಿ, ಕರಣ್ ಸೇರಿದಂತೆ ಅನೇಕ ಅಭಿಮಾನಿಗಳು ಇದ್ದರು.
ಡಿ.ಕೆ.ಶಿವಕುಮಾರ್ ಅಭಿಮಾನಿಗಳಿಂದ ದತ್ತ ಸನ್ನಿಧಿಯಲ್ಲಿ ಪೂಜೆ

