ಹನುಮೇಶ ಕಮ್ಮಾರ ಬಳಗಾನೂರು, ನ.30:
ಸಮೀಪದ ಸಾಗರಕ್ಯಾಾಂಪ್ ಗ್ರಾಾಮದ ಸರಕಾರಿ ಹಿರಿಯ ಪ್ರಾಾಥಮಿಕ ಶಾಲೆಯ ಮಕ್ಕಳ ಶಾಲೆಯೊಳಗೆ ಕಾಲಿಟ್ಟರೆ ಸಾಕು ಬರೀಸಿಮೆಂಟ್ ಮಿಶ್ರಿತಮಣ್ಣು ಶಾಲಾ ಕೊಠಡಿಯಲ್ಲಿ ರಾಶಿ ಬಿದ್ದಿರುವುದು ಕಂಡು ಬರುತ್ತದೆ. ಶಿಕ್ಷಕರು ಪಾಠ ಮಾಡುವ ವೇಳೆಎಲ್ಲಿ ಮೇಲ್ಛಾಾವಣಿ ಕುಸಿದು ಬೀಳುತ್ತದೆ ಎಂಬ ಆತಂಕದಿಂದಲೆ ಪಾಠ ಮಾಡುವಸ್ಥಿಿತಿ ಬಂದಿದೆ ಇಚ್ಛಾಾಶಕ್ತಿಿಯಿಂದ ಮನಸ್ಸು ಕೊಟ್ಟು ಪಾಠ ಕೇಳಲು ಮಕ್ಕಳಿಗೆ ಅಸಾಧ್ಯವಾಗಿದೆ ನೆತ್ತಿಿಯ ಮೇಲೆ ಕಂಟಕ ಕುಳಿತಪಾಠ ಕಲಿಯಬೇಕಾದ ದಯನೀಯ ಸ್ಥಿಿತಿ ಎದರುರಾಗಿದೆ.
ಈ ಶಾಲೆಯಲ್ಲಿ 1 ರಿಂದ 7 ನೇ ತರಗತಿ ವರೆಗೂ ತರಗತಿಗಳು ನಡೆಸಲಾಗುತ್ತಿಿದೆ. ಒಟ್ಟು 33 ಮಕ್ಕಳಿದ್ದು. ಮಕ್ಕಳ ಸಂಖ್ಯೆೆಗೆ ತಕ್ಕಂತೆ ಕೋಣೆಗಳು ಇಲ್ಲ. ಶಾಲೆಯಲ್ಲಿ ಒಟ್ಟು 07 ಕೋಣೆಗಳು ಇದ್ದು, ಇದರಲ್ಲಿ 01 ಇದರಲ್ಲಿಯೇ ಮುಖ್ಯಗುರು ಹಾಗೂ ಶಿಕ್ಷಕರ ಉಪಯೋಗ. ಇನ್ನುಳಿದ 06 ಕೊಠಡಿಗಳು ಶಿಥಿಲಗೊಂಡಿವೆ ಅದರಲ್ಲಿಯೆ ಮಕ್ಕಳು ಶಿಕ್ಷಣ ಪಡೆಯುತ್ತಿಿದ್ದಾಾರೆ. ಮೇಲ್ಛಾಾವಣಿ ಸಿಮೆಂಟ್ಉದುರುತ್ತಿಿರುವ ಪರಿಣಾಮ ರಾಡ್ಗಳು ಕೂಡ ತೇಲಿವೆ. ಇಲಾಖೆ ಮೀಸಲಿಟ್ಟ ಹಣವನ್ನು ಸಮರ್ಪಕವಾಗಿ ವಿನಿಯೋಗಿಸಿಕೊಂಡು ಶಿಥಿಲಾವಸ್ಥೆೆ ತಲುಪಿರುವ ಶಾಲೆಗಳನ್ನು ಪತ್ತೆೆಹಚ್ಚುವ ಮೂಲಕಅವುಗಳನ್ನು ದುರಸ್ತಿಿ ಮಾಡಲು ಆದ್ಯತೆ ನೀಡುವುದು ಶಿಕ್ಷಣಇಲಾಖೆಜವಾಬ್ದಾಾರಿ ಮರೆತಿದ್ದಾಾರೆ ಎಂದುಪಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾಾರೆ.
ಇಚ್ಚಾಾಶಕ್ತಿಿಕೊರತೆ: ಕಟ್ಟಡಗಳ ದುರಸ್ತಿಿ, ನವೀಕರಣ, ಹೊಸಕೊಠಡಿ ನಿರ್ಮಾಣಕ್ಕೆೆ ಸರ್ವಶಿಕ್ಷಣಅಭಿಯಾನ, ರಾಷ್ಟ್ರೀಯಮಾಧ್ಯಮಿಕ ಯೋಜನೆ, ಜಿ.ಪಂ,ತಾ.ಪಂ ವಿವಿಧಯೋಜನೆಯಡಿ ಅನುದಾನ ಮಂಜೂರು ಮಾಡಲು ಅವಕಾಶವಿದೆ. ಆದರೆ, ಬಿಡುಗಡೆ ಇಚ್ಛಾಾಶಕ್ತಿಿ ಇಲ್ಲದಿರುವುದು ದುರ್ದೈವ ಸಂಗತಿಯಾಗಿದೆ.
ಸ್ಪಂದಿಸದ ಅಧಿಕಾರಿಗಳು: ಕಟ್ಟಡದ ದುಃಸ್ಥಿಿತಿ ಕುರಿತು ಸಂಬಂಧಿಸಿದ ಅಧಿಕಾರಿಗಳು ಕಂಡೂ ಕಾಣದಂತೆ ಜಾಣತನ ಪ್ರದರ್ಶಿಸುತ್ತಿಿದ್ದಾಾರೆ. ಬಿಸಿಊಟದ ಕೋಣೆ ಇಲ್ಲದೆ ಹಳೆಯ ಸೋರುವ ಕಟ್ಟಡದಲ್ಲಿ ಬಿಸಿಯೂಟ ತಯಾರಿಸುತ್ತಿಿದೆ. ಹೆಚ್ಚು ಮಳೆಯಾದರೆ ಶಾಲಾ ಆವರಣದಲ್ಲಿ ಊಟತಯಾರಿಸಲಾಗುತ್ತದೆ. ಕೆಲವೊಮ್ಮೆೆ ಕೊಠಡಿಗಳುಸೋರಿದ ಪರಿಣಾಮಬಿಸಿಯೂಟದ ಧಾನ್ಯ ನೀರಿನಲ್ಲಿತೊಯ್ದು ಹಾಳಾಗಿವೆ. ಶಾಲೆಯ ಮುಖ್ಯಗುರುಗಳು ಶಿಥಿಲಗೊಂಡ ಕಟ್ಟಡ ನೆಲಸಮಗೊಳಿಸುವಂತೆ ಹಾಗೂ ಹೊಸ ಕೊಠಡಿಗಳಿಗಾಗಿ ಹಲವುಬಾರಿ ಲಿಖಿತ ರೂಪದಲ್ಲಿ ಮೇಲಾಧಿಕಾರಿಗಳಿಗೆ ಮನವಿಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಶಿಥಿಲಾವಸ್ಥೆೆಯಲ್ಲಿರುವ ಶಾಲೆಯ ಕಟ್ಟಡ ನೆಲಸಮಗೊಳಿಸಿ ಹೊಸಕಟ್ಟಡ ನಿರ್ಮಿಸಬೇಕು ಎಂದು ಗ್ರಾಾಮಸ್ಥರು ಆಗ್ರಹಿಸಿದ್ದಾಾರೆ.
ಸಾಗರ್ಕ್ಯಾಾಂಪ್: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಈಗ್ಲೋ – ಆಗ್ಲೋ ಬೀಳುವ ಹಂತದಲ್ಲಿರುವ ಕೊಠಡಿಯಲ್ಲಿ ಮಕ್ಕಳಿಗೆ ಪಾಠ!

