ಸುದ್ದಿಮೂಲ ವಾರ್ತೆ ರಾಯಚೂರು, ನ.30:
ರಾಯಚೂರು ಅಥ್ಲೆೆಟಿಕ್ ಅಸೋಸಿಯೇಷನ್ ಸಹಯೋಗದಲ್ಲಿ ಆಯೋಜಿಸಲಾದ ಖೇಲೋ ಇಂಡಿಯಾ ಅಸ್ಮಿಿತ್ ಅಥ್ಲೆೆಟಿಕ್ ಪಂದ್ಯಾಾವಳಿ ಸಮಾರೋಪದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ನಗರದ ಜಿಲ್ಲಾಾ ಕ್ರೀಡಾಂಗಣದಲ್ಲಿ ಜರುಗಿದ ಎರಡು ದಿನಗಳ ಅಥ್ಲೆೆಟಿಕ್ ಪಂದ್ಯದಲ್ಲಿ 14 ಮತ್ತು 16 ವಯೋಮಿತಿಯಲ್ಲಿ ಎಲ್ಲ ವಿಜೇತರು ಮುಂದೆ ರಾಷ್ಟ್ರಮಟ್ಟದಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ.
14 ವರ್ಷದ ಕ್ರೀಡಾಪಟುಗಳ ಟ್ರೈಥಲಾನ್-ಎ ಪಂದ್ಯಾಾವಳಿಯಲ್ಲಿ ಮಿಲೋನ ಪ್ರಥಮ, ಸಮೀನ ದ್ವಿಿತೀಯ, ಲಿಂಬಿನಿ ತೃತೀಯ ಸ್ಥಾಾನ ಪಡೆದಿದ್ದಾರೆ.
ಟ್ರೈಥಲಾನ್-ಬಿ ರಲ್ಲಿ ಪಂದ್ಯಾಾವಳಿಯಲ್ಲಿ ಗೀತಾ ಪ್ರಥಮ, ಕೆ.ಹೇಮಲತಾ ದ್ವಿಿತೀಯ, ಹರಿಪ್ರಿಿಯಾ ತೃತೀಯ ಸ್ಥಾಾನ ಪಡೆದಿದ್ದಾರೆ.
ಟ್ರೈಥಲಾನ್-ಸಿ ರಲ್ಲಿ ರಾಜೇಶ್ವರಿ ಪ್ರಥಮ, ಮೈತ್ರಿಿ ದ್ವಿಿತೀಯ ,ಮೋನಿಕಾ ತೃತೀಯ ಸ್ಥಾಾನ ಪಡೆದಿದ್ದಾರೆ.
16 ವರ್ಷದ ಕ್ರೀಡೆಯಲ್ಲಿ 60 ಮೀಟರ್ ಓಟದಲ್ಲಿ ವಿಜಯಲಕ್ಷ್ಮಿಿ ಪ್ರಥಮ ಸ್ಥಾಾನ ಗಳಿಸಿದರೆ, ಸಿಂಚನಾ ದ್ವಿಿತೀಯ, ಸಂಗೀತಾ ತೃತೀಯ ಸ್ಥಾಾನ ಗಳಿಸಿದರು.
600 ಮೀಟರ್ ಓಟದಲ್ಲಿ ವಿಜಯಲಕ್ಷ್ಮಿಿ ಪ್ರಥಮ, ಮಮತಾ ದ್ವಿಿತೀಯ, ಸಂಗೀತಾ ತೃತೀಯ ಸ್ಥಾಾನ ಗಳಿಸಿದರು.
ಎತ್ತರ ಜಿಗಿತದಲ್ಲಿ 1.15 ಮೀ ಎತ್ತರ ಜಿಗಿದು ವಿಜಯಲಕ್ಷ್ಮಿಿ ಪ್ರಥಮ, ಸುವರ್ಣ ದ್ವಿಿತೀಯ, ಸಂಗೀತಾ ತೃತೀಯ ಸ್ಥಾಾನ ಗಳಿಸಿದರು.
ಡಿಸ್ಕಸ್ ಥ್ರೋೋನಲ್ಲಿ ಐಶು ಪ್ರಥಮ, _ನಂದಿನಿ ದ್ವಿಿತೀಯ, ಸೌಭಾಗ್ಯ ತೃತೀಯ ಸ್ಥಾಾನ ಗಳಿಸಿದರು.
ಉದ್ದ ಜಿಗಿತದಲ್ಲಿ (5 ಮೀಟರ್ ಅಪ್ರೋೋಚ್)ಪಂದ್ಯಾಾವಳಿಯಲ್ಲಿ ಪೂರ್ಣಿಮ ಪ್ರಥಮ, ಸುವರ್ಣ ದ್ವಿಿತೀಯ, ಸಿಂಚನಾ ತೃತೀಯ ಸ್ಥಾಾನ ಗಳಿಸಿದರು.
ಗುಂಡು ಎಸೆತ(3 ಕೆ.ಜಿ) ಕ್ರೀಡೆಯಲ್ಲಿ ಸೌಭಾಗ್ಯ ಪ್ರಥಮ, ನಂದಿನಿ ದ್ವಿಿತೀಯ, ಐಶು ತೃತೀಯ ಸ್ಥಾಾನ ಗಳಿಸಿದರು.
ಜಾವಿಲಿನ್ ಥ್ರೋೋ(10 ಮಿ ಅಪ್ರೋೋಚ್,500 ಗ್ರಾಾಂ) ಕ್ರೀಡೆಯಲ್ಲಿ ಸೌಭಾಗ್ಯ ಪ್ರಥಮ, ಹಾರಿಕಾ ದ್ವಿಿತೀಯ, ಸುಧಾ ತೃತೀಯ ಸ್ಥಾಾನ ಗಳಿಸಿದರು.
ಈ ಸಂದರ್ಭದಲ್ಲಿ ಅಥ್ಲೆೆಟಿಕ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಪಿ. ಚಂದ್ರಶೇಖರ್ ರೆಡ್ಡಿಿ ,ಪ್ರಧಾನ ಕಾರ್ಯದರ್ಶಿ ಕೆ. ತಿಮ್ಮಾಾರೆಡ್ಡಿಿ, ಗೌರವಾಧ್ಯಕ್ಷ ಕೆ. ಸತ್ಯನಾರಾಯಣ, ಹಿರಿಯ ಉಪಾಧ್ಯಕ್ಷ ರಾಜಕುಮಾರ, ಉಪಾಧ್ಯಕ್ಷರಾದ ಶ್ರೀನಿವಾಸ್ ರೆಡ್ಡಿಿ, ಭಗತ್ ಸಿಂಗ್, ಜಂಟಿ ಕಾರ್ಯದರ್ಶಿಗಳಾದ ಬೆಲ್ಲಂ ಕಿರಣ್, ಗೋಪಿನಾಥ್, ಎನ್ ಶ್ರೀನಿವಾಸ್, ನರಸಪ್ಪ, ವಿನೋದ್, ರವಿ, ಧನಂಜಯ ಅನೇಕರಿದ್ದರು.
ಅಸ್ಮಿತ್ ಅಥ್ಲೆಟಿಕ್ ಲೀಗ್ ಪಂದ್ಯಾಾವಳಿ ಸಮಾರೋಪ ವಿಜೇತರಿಗೆ ಬಹುಮಾನ ವಿತರಣೆ, ರಾಷ್ಟ್ರ ಮಟ್ಟಕ್ಕೆ ಆಯ್ಕೆ

