ಸುದ್ದಿಮೂಲ ವಾರ್ತೆ ಬಳಗನೂರು, ನ.30:
ಪಟ್ಟಣದ ಶ್ರೀ ಮಾರುತಿ ದೇವಸ್ಥಾಾನದಲ್ಲಿ ಶ್ರೀ ಹನುಮ ಮಾಲಾ ಸೇವಾ ಸಮಿತಿ ವತಿಯಿಂದ ಹನುಮ ಮಾಲಾಧಾರಿಗಳು 21 ದಿನಗಳ ಹನುಮ ಮಾಲಾ ದೀಕ್ಷಾ ಸ್ವೀಕಾರ ಕಾರ್ಯಕ್ರಮ ಜರುಗಿತು. ಅನ್ನ ಸಂತರ್ಪಣೆ ಸೇರಿದಂತೆ ಇನ್ನಿಿತರ ಕಾರ್ಯಕ್ರಮಗಳು ಜರುಗಿದವು.
ಹನುಮ ಮಾಲಾ ದೀಕ್ಷಾ ಕಾರ್ಯಕ್ರಮ

