ಸುದ್ದಿಮೂಲ ವಾರ್ತೆ ರಾಯಚೂರು , ಡಿ.01:
ಜಿಲ್ಲೆೆಯ ಗಬ್ಬೂರು ಗ್ರಾಾಮದ ವಿದ್ಯಾಾಜ್ಯೋೋತಿ ಹಿರಿಯ ಪ್ರಾಾಥಮಿಕ ಹಾಗೂ ಪ್ರೌೌಢಶಾಲೆಯ 25 ವಿದ್ಯಾಾರ್ಥಿಗಳು ಜಿಲ್ಲಾ ಮಟ್ಟದ ಜಂಪ್ ರೋಪ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾಾನ ಗಳಿಸಿ ಚಿನ್ನದ ಪದಕ ಪಡೆದು ರಾಜ್ಯಮಟ್ಟಕ್ಕೆೆ ಆಯ್ಕೆೆಯಾಗಿದ್ದಾರೆ.
ಮಾನ್ವಿಿ ತಾಲೂಕಿನ ಬಲ್ಲಟಗಿಯ ಬಸವೇಶ್ವರ ಶಾಲೆಯಲ್ಲಿ ಹಮ್ಮಿಿಕೊಂಡಿದ್ದ ಸ್ಪರ್ಧೆಯಲ್ಲಿ ವಿದ್ಯಾಾಜ್ಯೋೋತಿ ಶಾಲೆಯ ವಿದ್ಯಾಾರ್ಥಿಗಳು ಈ ಸಾಧನೆ ಮಾಡಿದ್ದಾರೆ.
17 ವರ್ಷದೊಳಗಿನ ಸ್ಪರ್ಧೆಯಲ್ಲಿ ವಿದ್ಯಾಾರ್ಥಿಗಳಾದ ಭವಾನಿ ಅಗ್ರಹಾರ, ಶ್ರಾಾವಣಿ ಮಾಡ್ಗೇರಿ, ಹರ್ಷಿತ ಬೇವಿನಬೆಂಚಿ, ಶಾಂತಲಾ ನಾಗಡದಿನ್ನಿಿ, ರಾಜೇಶ್ವರಿ ಖಾನಾಪುರ, ವಿಕಾಸ್ ಕಡದಿನ್ನಿಿ, ವಿನೋದ್ ಶಹಪುರ, ವಿನಯ್ ಕುಮಾರ ಬೇವಿನಬೆಂಚಿ, ನವ್ಯ ಗುತ್ತೇದಾರ ಕೊಂಗಂಡಿ, ಅನುಷ್ಕಾಾ ಪಾಣಿ ರಾಮದುರ್ಗ, ಜ್ಯೋೋತಿ ಶಕ್ತಿಿನಗರ, ಬಿ.ಆರ್. ಮಲ್ಲಿಕಾರ್ಜುನ್, ಬಿ.ತರುಣ್ ಕುಮಾರ ಸುರಪುರ, ಮಲ್ಲಿಕಾರ್ಜುನ್ ಎನ್ .ಹೆಚ್. ತಿಮ್ಮಾಾಪುರ, ಹನುಮಂತ ಸುರಪುರ ಹಾಗೂ 14 ವರ್ಷದೊಳಗಿನ ಸ್ಪರ್ಧೆಯಲ್ಲಿ ಬಿ.ಶಶಾಂಕ್ ಗಬ್ಬೂರು, ಬಿಂದುಶ್ರೀ ಹಾಲುಗೇರಾ, ಶ್ರೀಕಾಂತ್ ಗಬ್ಬೂರು, ಶ್ರವಂತಿ ಮಾಡಗೇರಾ, ವಿಷ್ಣು ಯಾದವ್ ಗಬ್ಬೂರು, ಮೊಹಮ್ಮದ್ ಸುಲೇಖ ಗಬ್ಬೂರು, ಸೃಜನ್ ಕುಮಾರ ಹೊಸಮನಿ ಮಲದಕಲ್, ಶಶಾಂಕ್ ಎನ್. ಗಣೆಕಲ್, ಶ್ರೇಯಸ್ ಗೋಪಾಳಪುರ, ಜಿ.ಭರತ್ ಗಬ್ಬೂರು ಚಿನ್ನದ ಪದಕ ಗಳಿಸಿ ರಾಜ್ಯ ಮಟ್ಟಕ್ಕೆೆ ಆಯ್ಕೆೆಯಾಗಿದ್ದಾರೆ.
ವಿದ್ಯಾಾರ್ಥಿಗಳ ಸಾಧನೆಗೆ ಸಂಸ್ಥೆೆಯ ಮುಖ್ಯಸ್ಥ ಚನ್ನಪ್ಪ ಬೂದಿನಾಳ, ಕಾರ್ಯದರ್ಶಿ ವಾಣಿಶ್ರೀ ಬೂದಿನಾಳ, ಮುಖ್ಯಗುರು ಬಸವಲಿಂಗಪ್ಪ ಖಾನಾಪುರ, ದೈಹಿಕ ಶಿಕ್ಷಕ ಅಂಬರೀಶ್ ಚವ್ಹಾಾಣ ಹಾಗೂ ಸಂಸ್ಥೆೆಯ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.
ಜಂಪ್ ರೋಪ್ ಸ್ಪರ್ಧೆ ಗಬ್ಬೂರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

