ಸುದ್ದಿಮೂಲ ವಾರ್ತೆ ಲಿಂಗಸುಗೂರು, ಡಿ.1:
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ.ಎಸ್.ಸಿ 5 ಸೆಮಿಸ್ಟರ್ನ ಕು.ರಕ್ಷಿತಾ ಹಾಗೂ ಸ್ನೇಹ ರಾಯಚೂರಿನ ಆದಿಕವಿ ಶ್ರೀ ಮಹರ್ಷಿ ವಿಶ್ವವಿದ್ಯಾಾನಿಲಯದ ಮಹಿಳೆಯರ ಟೇಬಲ್ ಟೆನ್ನಿಿಸ್ ಪಂದ್ಯಾಾವಳಿ ತಂಡಕ್ಕೆೆ ಆಯ್ಕೆೆಯಾಗಿದ್ದಾಾರೆ.
ಆಂಧ್ರಪ್ರದೇಶದ ವಿಶಾಖಪಟ್ಟಣಂನ ಗೀತಂ ವಿಶ್ವವಿದ್ಯಾಾನಿಲಯದಲ್ಲಿ ಡಿ.7ರಿಂದ ನಡೆವ ದಕ್ಷಿಣ ಭಾರತ ಅಂತರ್ ವಿಶ್ವವಿದ್ಯಾಾನಿಲಯಗಳ ಕ್ರೀೆಡಾಕೂಟದಲ್ಲಿ ಭಾಗವಹಿಸಲಿದ್ದಾಾರೆ. ಕ್ರೀೆಡಾ ವಿಭಾಗದ ಸಂಯೋಜಕರಾದ ನವೀನ್ ಎ. ಎನ್ ಹಾಗೂ ನವೀನ ಡಿ ಚಂದಾವರಕರ್ ವಿದ್ಯಾಾರ್ಥಿಗಳಿಗೆ ತರಬೇತಿ ನೀಡಿದ್ದು ವಿದ್ಯಾಾರ್ಥಿಗಳ ಈ ಸಾಧನೆಗೆ ಕಾಲೇಜು ಅಭಿವೃದ್ಧಿಿ ಸಮಿತಿ ಅಧ್ಯಕ್ಷರಾಗಿರುವ ಶಾಸಕ ಮಾನಪ್ಪ ಡಿ ವಜ್ಜಲ ಹಾಗೂ ಸದಸ್ಯರು, ಪ್ರಾಾಂಶುಪಾಲ ಡಾ.ವೆಂಕಟನಾರಾಯಣ ಪ್ರಾಾಧ್ಯಾಾಪಕರು ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾಾರೆ.

