ಸುದ್ದಿಮೂಲ ವಾರ್ತೆ ರಾಯಚೂರು , ಡಿ.02:
ಸಾಹಿತಿ, ಪೊಲೀಸ್ ಪೇದೆ ಮಹಾದೇವ ಪಾಟೀಲ ಅವರಿಗೆ ಎಡೆದೊರೆ ಹೊತ್ತಿಿಗೆ ಹಿರಿಮೆ ಪ್ರಶಸ್ತಿಿ ಪ್ರದಾನ ಮಾಡಲಾಯಿತು.
ಇಂದು ಪ್ರಶಸ್ತಿಿ ಪ್ರದಾನದ ಸರಳ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಶೀರ್ ಆಹ್ಮದ್ ಹೊಸಮನಿ ಮಾತನಾಡಿ, ಲೇಖಕ ಈರಣ್ಣ ಬೆಂಗಾಲಿ ಅವರು ತಮ್ಮ ಕೈಲಾದ ಮಟ್ಟಿಿಗೆ ಸಾಹಿತ್ಯಿಿಕ ಕ್ಷೇತ್ರಕ್ಕೆೆ ಪ್ರೋೋತ್ಸಾಾಹ ನೀಡುತ್ತಿಿದ್ದಾಾರೆ. ರಾಯಚೂರು ಜಿಲ್ಲೆೆಯ ಬರಹಗಾರರನ್ನು ಪ್ರೋೋತ್ಸಾಾಹಿಸುವ ನಿಟ್ಟಿಿನಲ್ಲಿ ಎಡೆದೊರೆ ಹೊತ್ತಿಿಗೆಹಿರಿಮೆ ಪ್ರಶಸ್ತಿಿ ನೀಡುತ್ತಿಿರುವುದು ಶ್ಲಾಾಘನೀಯ ಎಂದರು.
ಸಾತಿ ಈರಣ್ಣ ಬೆಂಗಾಲಿ ಮಾತನಾಡಿ ಜಿಲ್ಲೆೆಯ ಲೇಖಕರ ಪ್ರೋೋತ್ಸಾಾಹಿಸಲು ಎಡೆದೊರೆ ಹೊತ್ತಿಿಗೆ ಹಿರಿಮೆ ಪ್ರಶಸ್ತಿಿ ಆರಂಭಿಸಿದ್ದು, ಪುಸ್ತಕಗಳನ್ನು ಆಹ್ವಾಾನಿಸಿದಾಗ ಮೂರು ಪುಸ್ತಕಗಳು ಬಂದಿದ್ದು ಅದರಲ್ಲಿ ಕಥೆಗಾರ ಮಹಾದೇವ ಪಾಟೀಲ ಅವರ ಪಂಜು ಕಥಾ ಸಂಕಲನ ಆಯ್ಕೆೆಯಾಗಿದ್ದು, ಇವರಿಗೆ ಪ್ರಶಸ್ತಿಿ ಪತ್ರ, ಪುಸ್ತಕ ಹಾಗೂ ಸಾವಿರ ರೂ.ನಗದು ಬಹುಮಾನ ನೀಡಿದ್ದಾಾಗಿ ತಿಳಿಸಿದರು.
ಪ್ರಶಸ್ತಿಿ ಸ್ವೀಕರಿಸಿದ ಮಹಾದೇವ ಪಾಟೀಲರು ಮಾತನಾಡಿ ಪ್ರಶಸ್ತಿಿ ಬಂದಿರುವುದು ಅತೀವ ಸಂತೋಷವಾಗಿದೆ. ಈ ಪ್ರಶಸ್ತಿಿ ಬರುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಪ್ರಶಸ್ತಿಿಯಿಂದ ಜವಾಬ್ದಾಾರಿ ಹೆಚ್ಚಿಿದೆ. ಬರಹದಲ್ಲಿ ತೊಡಗಲು ಸ್ಪೂರ್ತಿ ನೀಡಿದೆ ಎಂದರು.
ಮಹಾದೇವಗೆ ಎಡೆದೊರೆ ಹೊತ್ತಿಗೆ ಹಿರಿಮೆ ಪ್ರಶಸ್ತಿ ಪ್ರದಾನ

