ಸುದ್ದಿಮೂಲ ವಾರ್ತೆ ಮಸ್ಕಿ, ಡಿ.02:
ಕೆಇಎ ನಡೆಸುವ ಕರ್ನಾಟಕ ರಾಜ್ಯ ಸಹಾಯಕ ಪ್ರಾಾಧ್ಯಾಾಪಕರ ಅರ್ಹತಾ ಪರೀಕ್ಷೆಯಲ್ಲಿ ಪಟ್ಟಣದ ಸೋಮನಾಥ ನಗರದ ಬಸವರಾಜ ಬಂಡಿವಡ್ಡರ ಅವರ ಧರ್ಮ ಪತ್ನಿಿ ಬಸಮ್ಮ ರವರು ಕಡು ಬಡತನ ದಲ್ಲಿ ಕಷ್ಟ ಪಟ್ಟು ಸತತ ಅಧ್ಯಯನ ದಿಂದ ಸಮಾಜ ಶಾಸ ವಿಷಯದಲ್ಲಿ ಪರಿಶಿಷ್ಟ ಜಾತಿ ವಡ್ಡರ, ಪ್ರವರ್ಗ-ಸಿ ರಾಜ್ಯಮಟ್ಟದಲ್ಲಿ 11 ನೇ ರ್ಯಾಂಕ್ ಪಡೆದು ಉತ್ತೀರ್ಣರಾಗಿ ಸಹಾಯಕ ಪ್ರಾಾಧ್ಯಾಾಪಕರ ಹುದ್ದೆಗೆ ಅರ್ಹರಾಗಿದ್ದು. ಇವರ ಈ ಸಾಧನೆಗೆ ನಿವೃತ್ತ ಶಿಕ್ಷಕರಾದ ಹನಮಪ್ಪ ಬಂಡಿವಡ್ಡರ ಕುಟುಂಬ ಹಾಗೂ ಮಸ್ಕಿಿ ಭೋವಿ ವಡ್ಡರ ಸಮಾಜ, ಚಿಂಚರಕಿ ಗ್ರಾಾಮಸ್ಥರು ಶುಭ ಹಾರೈಸಿದ್ದಾರೆ.
ಬಸಮ್ಮ ಬಂಡಿವಡ್ಡರ ಕೆ-ಸೆಟ್ ಪರೀಕ್ಷೆ ಯಲ್ಲಿ 11 ನೇ ರ್ಯಾಾಕ್

