ಸುದ್ದಿಮೂಲ ವಾರ್ತೆ ಸಿಂಧನೂರು, ನ.03:
ಪರಮಾತ್ಮನನ್ನು ಎಲ್ಲರೂ ಹೊರಗೆ ಹುಡುಕುವ ಬದಲು ತಮ್ಮ ತಮ್ಮ ಅಂತರಂಗದಲ್ಲಿ ಹುಡುಕಬೇಕು. ಜಗತ್ತಿಿನ ಕಣಕಣದಲ್ಲಿಯೂ ಪರಮಾತ್ಮನಿದ್ದಾಾನೆ. ಸರ್ವ ವ್ಯಾಾಪ್ತನಾಗಿದ್ದಾಾನೆ. ಭಕ್ತಿಿಯಿಂದ, ನಿಷ್ಕಾಾಮ ಕರ್ಮದಿಂದ ಕರೆದರೆ ಬರುತ್ತಾಾನೆ ಎಂದು ಉಡುಪಿಯ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥರು ಹೇಳಿದರು.
ಅವರು ಬುಧವಾರ ಶ್ರೀರಾಮ ಮಂದಿರದಲ್ಲಿ ಸಂಸ್ಥಾಾನ ಪೂಜೆ ನೆರವೇರಿಸಿ ನಂತರ ಅನುಗ್ರಹ ಸಂದೇಶ ನೀಡಿದರು. ಡಿ-22 ,23 ಮತ್ತು 24ರಂದು ಗುರುಗಳಾದ ವಿಶ್ವೇಶ ತೀರ್ಥ ಶ್ರೀಪಾದಂಗಳವರ ಮಹಾಸಮಾರಾಧನಾ ಕಾರ್ಯಕ್ರಮ ಬೆಂಗಳೂರಿನ ಶ್ರೀ ಪೂರ್ಣಪ್ರಜ್ಞ ವಿದ್ಯಾಾಪೀಠದಲ್ಲಿ ನಡೆಯಲಿದೆ. ಆ ಕಾರ್ಯಕ್ರಮಕ್ಕೆೆ ಸಿಂಧನೂರಿನ ಸಮಸ್ತ ಭಕ್ತವೃಂದ ಆಗಮಿಸಿ ಗುರುಗಳ ಅನುಗ್ರಹಕ್ಕೆೆ ಪಾತ್ರರಾಗಬೇಕು. 2031 ಇಸ್ವಿಿಯಲ್ಲಿ ಗುರುಗಳ ಜನ್ಮ ಶತಮಾನೋತ್ಸವ ಕಾರ್ಯಕ್ರಮ ನಡೆಯಲಿದೆ. ಆ ಕಾರ್ಯಕ್ರಮದ ಅಂಗವಾಗಿ ಗುರುಗಳು ದೇಶದ ನಾನಾ ಭಾಗಗಳಲ್ಲಿ ಸ್ಥಾಾಪಿಸಿರುವ ಮಠ ಮಂದಿರಗಳು, ವಿದ್ಯಾಾರ್ಥಿ ವಸತಿ ನಿಲಯಗಳು ಹಾಗೂ ಶಾಲಾ-ಕಾಲೇಜುಗಳು, ಗೋಶಾಲೆ, ಛತ್ರ, ವಿದ್ಯಾಾಪೀಠ ಗಳನ್ನು ಪುನರುಜ್ಜೀವನ ಗೊಳಿಸಲಾಗುವುದು. ಅದಕ್ಕೆೆ ತಮ್ಮೆೆಲ್ಲರ ಸಹಕಾರ ಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಸಿಂಧನೂರಿನ ತಾಲೂಕ ಬ್ರಾಾಹ್ಮಣ ಸಮಾಜದ ಅಧ್ಯಕ್ಷ ಗೋವಿಂದರಾವ್ ಕುಲಕರ್ಣಿ, ರಾಮಕೃಷ್ಣಾಾಚಾರ್ ಗೋನವಾರ್, ಎಂ.ಕೆ.ಗೌರ್ಕರ್, ರಂಗನಾಥಾಚಾರ್ಯ ಸಾಲಗುಂದ, ಭೀಮಸೇನಾಚಾರ್ಯ ಮಠಾಧಿಕಾರ, ವೆಂಕಟೇಶಾಚಾರ್ ಕೆಂಗಲ್, ಶ್ರೀಧರ ಕುಲಕರ್ಣಿ ವಕೀಲ, ರಾಘವೇಂದ್ರರಾವ್ ಕುಲಕರ್ಣಿ ರೌಡಕುಂದ, ಹನುಮಂತಾಚಾರ್ ಪುರೋಹಿತ್, ಹನುಮಂತಾಚಾರ್ ಮಸ್ಕಿಿ , ವೆಂಕಟರಾವ್ (ರಾಜು) ಬಂಡಿ, ಪಾಂಡುರಂಗ ಆಚಾರ್ಯ ಕನಸಾವಿ, ಡಾ.ವಿಜಯಕುಮಾರ್ ಜೋಶಿ, ಹನುಮೇಶ ಜಹಗೀರ್ದಾರ್ ಮತ್ತಿಿತರರು ಇದ್ದರು. ಸಿಂಧನೂರು ತಾಲೂಕು ಬ್ರಾಾಹ್ಮಣ ಸಮಾಜದ ವತಿಯಿಂದ ಶ್ರೀಗಳನ್ನು ಸನ್ಮಾಾನಿಸಲಾಯಿತು.ವರ್ಷದೊಳಗಿನ 47 ಸಾವಿರ ಮಕ್ಕಳನ್ನು ಗುರುತಿಸಲಾಗಿದ್ದು ಪೋಲಿಯೋ ಲಸಿಕೆ ಹಾಕುವುದಕ್ಕೆೆ ಒಟ್ಟು 221 ಬೂತ್ಗಳ ವ್ಯವಸ್ಥೆೆ ಮಾಡಲಾಗಿದ್ದು442 ಸಿಬ್ಬಂದಿಗಳು 47 ಮೇಲ್ವಿಿಚಾರಕರು, 8 ಸಂಚಾರಿ ತಂಡಗಳ ವ್ಯವಸ್ಥೆೆ ಮಾಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಗ್ರೇೇಡ್ 2 ತಹಸೀಲ್ದಾಾರ್ ಅಬ್ದುಲ್ ವಾಹೀದ್, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಸೇರಿದಂತೆ ಆರೋಗ್ಯ ಶಿಕ್ಷಣಾಧಿಕಾರಿಗಳು, ಆರೋಗ್ಯ ಸಿಬ್ಬಂದಿಗಳು ಹಾಗೂ ವಿವಿಧ ಸರ್ಕಾರಿ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಜಗತ್ತಿನ ಕಣಕಣದಲ್ಲೂ ಪರಮಾತ್ಮನಿದ್ದಾಾನೆ: ಪೇಜಾವರ ಶ್ರೀ ಅಭಿಮತ

