ಸುದ್ದಿಮೂಲ ವಾರ್ತೆ ರಾಯಚೂರು, ನ.03:
ರಾಯಚೂರಿನ ಬಂದೆನವಾಜ ಕಾಲೋನಿ ಪ್ರದೇಶದ ನಿವಾಸಿಗಳಿಗೆ ಮೃತ ದೇಹ ಖಬರಸ್ಥಾಾನಕ್ಕೆೆ ತಲುಪಿಸಲು ಜನಾಜೌ ವಾಹನ ಮತ್ತು ಎರಡು ರೆಫ್ರಿಿಜರೇಟರ್ಗಳನ್ನು ವಿಧಾನ ಪರಿಷತ್ ಶಾಸಕ ಎ.ವಸಂತಕುಮಾರ್ ಹಸ್ತಾಾಂತರಿಸಿದರು.
ಇಂದು ಬಂದೆನವಾಜ ಕಾಲೋನಿ ಮಸ್ಜೀದ ಎ ಬಂದೇನವಾಜ್ ಹತ್ತಿಿರ ವಾಹನ ಮತ್ತು ರೆಫ್ರಿಿಜರೇಟರ್ಗಳನ್ನು ಸಮಾಜದ ಮುಖಂಡರ ಸಮ್ಮುಖದಲ್ಲಿ ಹಸ್ತಾಾಂತರಿಸಿ ಮಾತನಾಡಿದ ಶಾಸಕ ಎ.ವಸಂತ ಕುಮಾರ ಬಡಾವಣೆಯಿಂದ ಖಬರಸ್ಥಾಾನ 3 ಕಿಮೀ ದೂರವಿದ್ದು, ಶವ ಸಂಸ್ಕಾಾರಕ್ಕೆೆ ಅನಾನುಕೂಲ ಆಗುತ್ತಿಿರುವುದ ಮನಗೊಂಡು ಸ್ಥಳೀಯ ಮುಖಂಡರು ಕೋರಿಕೆ ಮೇರೆಗೆ ತಮ್ಮ ಸ್ಥಳೀಯ ಪ್ರದೇಶಾಭಿವೃದ್ಧಿಿ ಯೋಜನೆಯಡಿ 20 ಲಕ್ಷ ರೂ ಅನುದಾನದಲ್ಲಿ ವಾಹನ ಮತ್ತು ಎರಡು ರೆಫ್ರಿಿಜರೇಟರ್ ಕಲ್ಪಿಿಸಿಕೊಡಲಾಗಿದೆ ಎಂದು ಹೇಳಿದರು.
ಈ ವ್ಯವಸ್ಥೆೆಯನ್ನು ನಗರದ ಎಲ್ಲಾ ವಾರ್ಡಗಳಲ್ಲಿ ಒದಗಿಸಲು ಪ್ರಯತ್ನಿಿ ಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎಂ.ಕೆ.ಬಾಬರ, ಅಬ್ದುಲ್ ಕರೀಂ, ಡಾ.ರಝಾಕ ಉಸ್ತಾಾದ, ಮೊಹಮ್ಮದ ಉಸ್ಮಾಾನ, ಸೈಯದ ಸುಲ್ತಾಾನ, ಖಾಜಾ ಮೋಯಿನುದ್ದೀನ ಮೋನಾ, ಮಸ್ಜಿಿದ ಅಧ್ಯಕ್ಷ ಮೊಹಮ್ಮದ ಅಹ್ಮದ ಹುಸೇನ್, ರಹೀಮ ಖುರೇಶಿ, ಮೌಲಾನಾ ಅಹ್ಮದ ರಜಾ, ಮೌಲಾನಾ ಜಾರ ಖಾನ, ಅಬ್ದುಲ್ ಹಮೀದ, ಮೊಹಮ್ಮದ ಮೋಯೀನ್, ಮೊಹಮ್ಮದ ಅಸ್ಲಂ, ಖಾಜಾ ಹುಸೇನ, ಅಲ್ಲಾಬಕ್ಷ, ಅಸ್ಲಂ, ಮೊಹಮ್ಮದ ಕಲೀಂ, ಮೊಹಮ್ಮದ ಶಫಿ ಸೇರಿದಂತೆ ಇತರರಿದ್ದರು.
ಮೃತ ದೇಹ ಸಾಗಣೆ ವಾಹನ,ರೆಫ್ರಿಿಜರೇಟರ್ಗಳ ಹಸ್ತಾಾಂತರ 20 ಲಕ್ಷ ವೆಚ್ಚದಲ್ಲಿ ಜನರಿಗೆ ಅನುಕೂಲ ಆಗಲಿದೆ – ವಸಂತ

