ಸುದ್ದಿಮೂಲ ವಾರ್ತೆ ಕಲಬುರಗಿ, ನ.04:
26 ವರ್ಷದ ಗರ್ಭಿಣಿ ಮಹಿಳೆಗೆ ಲೋ ಹಿಮೋಗ್ಲೋೋಬಿನ್ನಿಂದ ಮಗುವಿನ ಉಳಿವಿನ ಸಾಧ್ಯತೆ ಅತ್ಯಂತ ಕಡಿಮೆ ಇರುವ ಹೈ ರಿಸ್ಕ್ ಹೆರಿಗೆ ಮಾಡುವಲ್ಲಿ ಮಣ್ಣೂರ ಮಲ್ಟಿಿಸ್ಪೆೆಷಾಲಿಟಿ ಆಸ್ಪತ್ರೆೆಯ ತಜ್ಞ ವೈದ್ಯರ ತಂಡ ಯಶಸ್ವಿಿಯಾಗಿ ತಾಯಿ ಹಾಗೂ ಮಗುವಿಗೆ ಉಳಿಸುವಲ್ಲಿ ಯಶಸ್ವಿಿಯಾಗಿದ್ದಾಾರೆ.
ಮಣ್ಣೂರ ಆಸ್ಪತ್ರೆೆ ಮಹಿಳಾ ತಜ್ಞ ವೈದ್ಯರಾದ ಡಾ. ಸುಮಯ್ಯ ಸನಾ ಅವರ ಬಳಿ ಚಿತ್ತಾಾಪುರ ತಾಲೂಕಿನ 26 ವರ್ಷದ ಈರಮ್ಮ ಗಂಡ ಭೀಮರಾಯ ಸುಣಗಾರ ಅವರ 3ನೇ ಮಗುವಿಗೆ ಗರ್ಭಿಣಿಯಾಗಿದ್ದು ಮಹಿಳೆ, 7 ತಿಂಗಳಲ್ಲಿ ತೀವ್ರ ಆಯಾಸದಿಂದ ಬಳಲುತ್ತಿಿದ್ದರು. ಪರಿಶೀಲಿಸಿದಾಗ ಹಿಮೋಗ್ಲೋೋಬಿನ್ ಕೇವಲ 3.7 ಆಗಿರುವುದು ಕಂಡುಬಂದಿತು. ಇದರಿಂದ ತಾಯಿ ಮತ್ತು ಗರ್ಭದಲ್ಲಿರುವ ಮಗುವಿಗೆ ಜೀವಕ್ಕೆೆ ಅಪಾಯ ಉಂಟುಮಾಡುವ ಗಂಭೀರ ಲಕ್ಷಣಗಳಿದ್ದವು. ಅವರು ಮಣ್ಣೂರ ಮಲ್ಟಿಿ ಸ್ಪೆೆಷಾಲಿಟಿ ಆಸ್ಪತ್ರೆೆಗೆ ಆಗಮಿಸಿದಾಗ. ನಮ್ಮ ಆಸ್ಪತ್ರೆೆಯ ಸೀರೋಗ ತಜ್ಞರಾದ ಡಾ. ಸುಮಯ್ಯಾಾ ಸನಾ ಅವರು ತಕ್ಷಣ ರೋಗಿಯನ್ನು ಪರಿಶೀಲಿಸಿ ಐಸಿಯುನಲ್ಲಿ ದಾಖಲಿಸಿ. ಲೋ ಹಿಮೋಗ್ಲೋೋಬಿನ್ನಿಂದ ಮಗುವಿನ ಉಳಿವಿನ ಸಾಧ್ಯತೆ ಅತ್ಯಂತ ಕಡಿಮೆ, ತಾಯಿಯ ಜೀವಕ್ಕೂ ಅಪಾಯ ಇದ್ದುದರಿಂದ ತಕ್ಷಣ ಚಿಕಿತ್ಸೆೆಯನ್ನು ಆರಂಭಿಸಲಾಯಿತು. ವೈದ್ಯರ ನಿರಂತರ ವೈದ್ಯಕೀಯ ಚಿಕಿತ್ಸೆೆಯಿಂದ, ರೋಗಿಯ ಹಿಮೋಗ್ಲೋೋಬಿನ್ 10ಕ್ಕೆೆ ಹೆಚ್ಚಿಿತು. ಆರೋಗ್ಯ ಸ್ಥಿಿತಿ ಸುಧಾರಿಸಿದ ನಂತರ ಅವರನ್ನು ಮನೆಗೆ ಡಿಸ್ಚಾಾರ್ಜ್ ಮಾಡಲಾಯಿತು. ನಂತರ ನವೆಂಬರ 27 ರಂದು ಆಸ್ಪತ್ರೆೆಗೆ 9ನೇ ತಿಂಗಳಲ್ಲಿ ಅವರು ಪುನಹ ಹೆರಿಗೆ ಮಾಡಸಲು ಆಸ್ಪತ್ರೆೆಗೆ ದಾಖಲಾದರು. ವೈದ್ಯರು ಯಶಸ್ವಿಿಯಾಗಿ ನಾರ್ಮಲ್ ಡೆಲಿವರಿ ಮೂಲಕ 2.2 ಕೆ.ಜಿ ತೂಕದ ಆರೋಗ್ಯಕರ ಮಗುವಿನ ಜನನವಾಯಿತು. ತಾಯಿ ಮತ್ತು ಮಗು ಆರೋಗ್ಯವಂತರಿದ್ದು ನವೆಂಬರ 30 ರಂದು ಡಿಸ್ಚಾಾರ್ಜ್ ಮಾಡಲಾಯಿತು.
ತಾಯಿ-ಮಗುವಿನ ಜೀವ ಉಳಿಸಿದ ಮಣ್ಣೂರ ಆಸ್ಪತ್ರೆ ವೈದ್ಯರು

