ಸುದ್ದಿಮೂಲ ವಾರ್ತೆ ಬಳ್ಳಾರಿ, ಡಿ.04:
ಭಾರತ ಸರ್ಕಾರದ ಕ್ರೀಡಾ ಇಲಾಖೆ, ಭಾರತೀಯ ಕ್ರೀಡಾ ಪ್ರಾಾಧಿಕಾರ ಮತ್ತು ಅಸೋಸಿಯೇಷನ್ ಆ್ ಇಂಡಿಯನ್ ಯೂನಿವರ್ಸಿಟಿಸ್ ಹಾಗೂ ರಾಜಸ್ತಾಾನ್ ಸರ್ಕಾರ ಜಂಟಿಯಾಗಿ ಜೈಪುರದಲ್ಲಿ ನಡೆಸಿರುವ ಖೇಲೋ ಇಂಡಿಯಾ ಯುನಿ ವರ್ಸಿಟಿ ಗೇಮ್ಸ್ನ 5ನೇ ಆವೃತ್ತಿಿಯಲ್ಲಿ ಪಾಲ್ಗೊೊಂಡಿದ್ದ ಬಳ್ಳಾಾರಿಯ ವಿಎಸ್ಕೆಯುನ ಲೋಕೇಶ್ ರಾಥೋಡ್ (ಜಿ.ಬಿ.ಆರ್. ಕಾಲೇಜು ಹೂವಿನಹಡಗಲಿ) ಡೆಕಾಥ್ಲಾಾನ್ ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದಾಾರೆ.
ಖೇಲೊ ಇಂಡಿಯಾ ಯುನಿವರ್ಸಿಟಿ ಗೇಮ್ಸ್ : ಬಳ್ಳಾರಿಯ ವಿಎಸ್ಕೆಯ ಲೊಕೇಶ್ ರಾಥೋಡ್ಗೆ ಕಂಚಿನ ಪದಕ

