ಸುದ್ದಿಮೂಲ ವಾರ್ತೆ ಬೀದರ, ನ.05:
ನವದೆಹಲಿಯ ಸಂಸತ್ ಭವನದಲ್ಲಿ ಚಳಿಗಾಲದ ಅಧಿವೇಶನದಲ್ಲಿ ಸಂಸದ ಸಾಗರ್ ಖಂಡ್ರೆೆ ಅವರು ಭಾರೀ ಮಳೆಯಿಂದಾಗಿ ಬೆಳೆ ನಷ್ಟ ಅನುಭವಿಸುತ್ತಿಿರುವ ರೈತರಿಗೆ ತಕ್ಷಣ ವಿಶೇಷ ಪರಿಹಾರ ಪ್ಯಾಾಕೇಜ್ ಘೋಷಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಾಯಿಸಿದರು.
ಬೀದರ್ ಜಿಲ್ಲೆಯಲ್ಲಿ ಈ ವರ್ಷ ಅತಿವೃಷ್ಟಿಿಯಿಂದ ದೊಡ್ಡ ಮಟ್ಟದ ಬೆಳೆ ಹಾನಿ ಸಂಭವಿಸಿದ್ದು, ಸಾವಿರಾರು ರೈತರು ಭಾರೀ ನಷ್ಟ ಅನುಭವಿಸಿದ್ದಾರೆ ಎಂದು ಸಂಸದರು ಹೇಳಿದರು.
ನೀರಾವರಿ ಭೂಮಿಗೆ ಎಕರೆಗೆ 7,000 ರೂ ಮಳೆಯಾಶ್ರಿತ ಭೂಮಿಗೆ ಎಕರೆಗೆ 3,000 ರೂ. ಪರಿಹಾರ ಯಾವುದಕ್ಕೂ ಸಾಲುವುದಿಲ್ಲ ಎಂದು ಸಭೆಗೆ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಈಗಾಗಲೇ ವಿಶೇಷ ಪ್ಯಾಾಕೇಜ್ ಘೋಷಿಸಿ ಹೆಚ್ಚುವರಿ ನೆರವು ನೀಡುತ್ತಿಿದೆ. ಅದೇ ರೀತಿಯಲ್ಲಿ ಕೇಂದ್ರ ಸರ್ಕಾರವೂ ತಕ್ಷಣ ವಿಶೇಷ ಕೇಂದ್ರ ಪ್ಯಾಾಕೇಜ್ ಘೋಷಿಸಬೇಕು ಎಂದು ಆಗ್ರಹಿಸಿದರು. ಖಈ್ಕಊ/ಘೆಈ್ಕಊ ಪರಿಹಾರದ ನಿಯಮಗಳನ್ನು ಪರಿಷ್ಕರಿಸಿ, ಎಕರೆಗೆ ನೀಡುವ ಹಣವನ್ನು ಹೆಚ್ಚಿಿಸುವಂತೆ ಅವರು ಮನವಿ ಮಾಡಿದರು.
ಪಿಎಂ ಸಲ್ ಭೀಮಾ ಯೋಜನೆ ಅಡಿಯಲ್ಲಿ ವಿಮಾ ಕಂಪನಿಗಳು ಸಮಯಕ್ಕೆೆ ಪರಿಹಾರ ಬಿಡುಗಡೆ ಮಾಡುತ್ತಿಿಲ್ಲ, ಇದರಿಂದ ರೈತರು ಇನ್ನಷ್ಟು ಸಂಕಷ್ಟಕ್ಕೆೆ ಸಿಲುಕುತ್ತಿಿದ್ದಾರೆ ಎಂದು ಸಂಸದರು ಗಮನಕ್ಕೆೆ ತಂದರು.
ಅತಿವೃಷ್ಟಿಿಯಿಂದ ಬೆಳೆ ನಷ್ಟ- ಸದನದಲ್ಲಿ ಸಾಗರ್ ಖಂಡ್ರೆೆ ಸದ್ದು

