ಸುದ್ದಿಮೂಲ ವಾರ್ತೆ ಕವಿತಾಳ, ಡಿ.06:
ಸಮೀಪದ ಬಾಗಲವಾಡ ಗ್ರಾಾಮ ಪಂಚಾಯತಿಯಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಮಹಾ ಪರಿನಿರ್ವಾಹಣ ದಿನವನ್ನು ಆಚರಣೆ ಮಾಡಲಾಯಿತು. ಡಾ.ಬಿ. ಆರ್. ಅಂಬೇಡ್ಕರ್ ಮಹಾ ಪರಿನಿರ್ವಾಹಣ ದನದ ಅಂಗವಾಗಿ ಹಮ್ಮಿಿಕೊಂಡಿದ್ದ ಸಭೆಯಲ್ಲಿ ಗ್ರಾಾಮ ಪಂಚಾಯತಿ ಅಧ್ಯಕ್ಷ ತಿಪ್ಪಣ್ಣ ವಕೀಲ ಭಾವಚಿತ್ರಕ್ಕೆೆ ಮಾಲರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಗ್ರಾಾಮ ಪಂಚಾಂಯತಿ ಅಭಿವೃದ್ಧಿಿ ಅಧಿಕಾರಿ ಶರ್ೀ ಸಾಬ್, ಮಾರೇಶ ಕಾವಲಿ, ಕಟ್ಟೆೆ ಹುಸನಪ್ಪ, ಗಂಗಾಧರ ಹಿಂದಿಮನಿ, ಮೌನೇಶ ಕೋರಿ, ಜಗದೀಶ, ನಾಗರಾಜ ಬೋವಿ, ಈಕಪ್ಪ, ಮಲ್ಲು, ನಾಗರಾಜ ಮತ್ತು ಸಿಬ್ಬಂದಿ ಇದ್ದರು.
ಬಾಗಲವಾಡ ಗ್ರಾ.ಪಂ : ಮಹಾಪರಿನಿರ್ವಾಣ ದಿನ

