ಸುದ್ದಿಮೂಲ ವಾರ್ತೆ ಹರಪನಹಳ್ಳಿ, ಡಿ.06:
ಅಧಿಕಾರದಲ್ಲಿರುವ ರಾಜಕಾರಣಿಗಳಿಗೆ ಟೀಕೆ ಸಹಜ ಟೀಕೆಗೆ ಉತ್ತರ ಎಂಬಂತೆ ಅಭಿವೃದ್ಧಿಿ ಕೆಲಸಕ್ಕೆೆ ಮುಂದಾಗಬೇಕು.ಟೀಕೆಗಳು ಸಾಯುತ್ತವೆ ಅಭಿವೃದ್ಧಿಿ ಕೆಲಸಗಳು ಮಾತ್ರ ಉಳಿಯುತ್ತವೆ ಎಂದು ಶಾಸಕಿ ಲತಾ ಮಲ್ಲಿಕಾರ್ಜುನ್ ರವರು ಹೇಳಿದರು.
ಪಟ್ಟಣದ ಐಬಿ ವೃತ್ತದಲ್ಲಿ ಲೋಕೋಪಯೋಗಿ ಇಲಾಖೆ ಅನುಷ್ಠಾಾನದಡಿ 2025/26 ರ ಸಾಲಿನ 8443 ಡಿ ಎಂ ಎ್. ಯೋಜನೆಯಡಿ ಜಿಲ್ಲಾ ಖನಿಜ ನಿಧಿಯಿಂದ ಐಬಿ ಸರ್ಕಲ್ ಹಾಗೂ ಸುತ್ತಮುತ್ತಲಿನ ಮೂಲಭೂತ ಅಭಿವೃದ್ಧಿಿಗಳಿಗೆ ಸುಮಾರು 2ಕೋಟಿ 50 ಲಕ್ಷ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ಮಾಡುವುದರ ಮುಖಾಂತರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಂ ಪಿ ಲತಾ ಮಲ್ಲಿಕಾರ್ಜುನ ರವರು ಹರಪನಹಳ್ಳಿಿ ಪಟ್ಟಣ ಪುರಸಭೆ ಇಂದ ನಗರಸಭೆಗೆ ಮೇಲ್ದರ್ಜೆಗೇರಿದ ಕಾರಣ ನಗರವನ್ನು ಹೊಸ ರೀತಿಯಲ್ಲಿ ಆಧುನಿಕ ಸ್ಪರ್ಶದೊಂದಿಗೆ ಸುಂದರವಾಗಿ ಅಭಿವೃದ್ದಿ ಮಾಡುವ ಉದ್ದೇಶವಿದೆ. ಇದಕ್ಕಾಾಗಿ ವಿವಿಧ ಇಲಾಖೆಗಳ ಅನುದಾನದಡಿ ವೆಚ್ಚ ಮಾಡಿ ಮುಂದಿನ ದಿನಮಾನಕ್ಕೆೆ ಪಟ್ಟಣ ಸಜ್ಜುಗೊಳಿಸಬೇಕಾಗಿದೆ.
ಇದಕ್ಕಾಾಗಿ ಸಾರ್ವಜನಿಕರು ಸಹಕರಿಸಿ ಅಭಿವೃದ್ಧಿಿ ಕೆಲಸದಲ್ಲಿ ಪಾಲ್ಗೊೊಳ್ಳಬೇಕು ಎಂದರು. ಮುಂದುವರೆದು ರಾಜಕೀಯದಲ್ಲಿ ಟೀಕೆಗಳು ಸಹಜ ಎಲ್ಲ ಕ್ಷೇತ್ರದಲ್ಲಿ ಟೀಕೆಗಳು ಸರ್ವೆಸಾಮಾನ್ಯ ಹಾಗಾಗಿ ಟೀಕೆಗೆ ಜಗ್ಗಲ್ಲ ಇವುಗಳ ಸಕಾರಾತ್ಮಕವಾಗಿ ತೆಗೆದುಕೊಂಡು ಅಭಿವೃದ್ಧಿಿಗೆ ಮುಂದಾಗಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಬ್ಲಾಾಕ್ ಕಾಂಗ್ರೆೆಸ್ ಅಧ್ಯಕ್ಷ ಎಂ ವಿ ಅಂಜಿನಪ್ಪ. ಗ್ಯಾಾರೆಂಟಿ ಅನುಷ್ಠಾಾನ ಸಮಿತಿ ಅಧ್ಯಕ್ಷ ಉದಯ ಶಂಕರ್.ಸ್ಥಾಾಯಿ ಸಮಿತಿ ಅಧ್ಯಕ್ಷ ಟಿ ವೆಂಕಟೇಶ್ ಹಿರಿಯ ಸದಸ್ಯ ಅಬ್ದುಲ್ ರೆಹಮಾನ್ ಸಾಬ್ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷರಾದ ಾತಿಮಾ ಬಿ.ಶೆಕ್ಷಾವಲಿ ಉಪಾಧ್ಯಕ್ಷ ಕೊಟ್ರೇೇಶ ಸದಸ್ಯರುಗಳಾದ ಪಿ ಎಲ್ ಡಿ ಬ್ಯಾಾಂಕ್ ಅಧ್ಯಕ್ಷ ಲಾಟಿ ದಾದಾಪೀರ್.
ಯು ಗಣೇಶ್. ಜೆ ಭರತೇಶ್.ಜಾಕೀರ್ ಸರ್ಕಾವಾಸ್. ಕಿರಣ್ ಶಾಂನ್ಬೋೋಗ್.ಕವಿತಾವಾಗಿಶ್.ಪಿಡಬ್ಲ್ಯೂಡಿ. ಏ ಇ ಇ ರಾಘವೇಂದ್ರ.ತಾಲೂಕ್ ಪಂಚಾಯತ್ ಇ ಓ. ಚಂದ್ರಶೇಖರ್.ಮಹಿಳಾ ಕಾಂಗ್ರೆೆಸ್ ಅಧ್ಯಕ್ಷ ಕಂಚಿಕೆರೆ ಜಯಲಕ್ಷ್ಮಿಿ.ಗುಂಡಗತ್ತಿಿ ನೇತ್ರಾಾವತಿ.ಉಮಾದೇವಿ.ಕವಿತಾ ಸುರೇಶ್.ಮೈದೂರು ರಾಮಪ್ಪ ಮತ್ತೂರು ಬಸವರಾಜ್. ಸಾಸವೆಹಳ್ಳಿಿ ನಾಗರಾಜ್.ಗುತ್ತಿಿಗೆದಾರ ನಂದೀಶ್. ಹಾಗೂ ಇಲಾಖೆ ಸಿಬ್ಬಂದಿಗಳು.ಕಾರ್ಯಕರ್ತರು ಭಾಗವಹಿಸಿದ್ದರು.
2.50 ಕೋಟಿ ವೆಚ್ಚದಲ್ಲಿ ಐಬಿ ಸರ್ಕಲ್ ಅಭಿವೃದ್ಧಿಿಗೆ ಚಾಲನೆ ನೀಡಿದ ಶಾಸಕಿ ಎಂಪಿ ಲತಾ ಮಲ್ಲಿಕಾರ್ಜುನ್ ಟೀಕೆಗಳು ಸಾಯುತ್ತವೆ, ಅಭಿವೃದ್ಧಿ ಕೆಲಸಗಳು ಉಳಿಯುತ್ತವೆ

