ಸುದ್ದಿಮೂಲ ವಾರ್ತೆ ಬಳಗಾನೂರು, ಡಿ.07:
ಪಟ್ಟಣದ ಯುವಮುಖಂಡ ಸಂಜಯಕುಮಾರ ಜೈನ್ ಅವರನ್ನು ಮಸ್ಕಿಿ ವಿಧಾನಸಭಾ ಕ್ಷೇತ್ರದ ಮಸ್ಕಿಿ ತಾಲೂಕು ಗ್ರಾಾಮೀಣ ಬ್ಲಾಾಕ್ ಕಾಂಗ್ರೆೆಸ್ ಪ್ರಚಾರ ಸಮಿತಿ ಅಧ್ಯಕ್ಷರನ್ನಾಾಗಿ ನೇಮಿಸಲಾಗಿದೆ.
ಶಾಸಕ ಆರ್ ಬಸನಗೌಡ ತುರುವಿಹಾಳ ಅವರ ಶಿಾರಸಿನ ಮೇರೆಗೆ, ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರಾದ ವಿನಯ ಕುಮಾರ ಸೊರಕೆ ಅವರ ಆದೇಶದ ಮೇರೆಗೆ ಮಸ್ಕಿಿ ತಾಲೂಕು ಗ್ರಾಾಮೀಣ ಪ್ರಚಾರ ಸಮಿತಿಯ ಗ್ರಾಾಮೀಣ ಅಧ್ಯಕ್ಷರನ್ನಾಾಗಿ ನೇಮಿಸಿ ತಕ್ಷಣದಿಂದ ಜಾರಿಗೆಬರುವಂತೆ ಆದೇಶ ಹೊರಡಿಸಿದ್ದಾಾರೆ.
ಸಂಜಯಕುಮಾರ ಜೈನ್ ನೇಮಕ

