ಸುದ್ದಿಮೂಲ ವಾರ್ತೆ ಲಿಂಗಸುಗೂರು ,ಡಿ.07:
ತಾಲೂಕಿನ ರೋಡಲಬಂಡಾ ಯುಕೆಪಿ ಗ್ರಾಾಮ ಪಂಚಾಯತಿಗೆ ಗಾಂಧಿ ಗ್ರಾಾಮ ಪ್ರಶಸ್ತಿಿ ಪಿಡಿಓಅವರಿಗೆ ನೀಡಿ ಗೌರವಿಸಲಾಯಿತು. 2023-24 ಸಾಲಿನ ಗ್ರಾಾಮೀಣಾಭಿವೃದ್ಧಿಿ ಪಂಚಾಯತ್ ರಾಜ್ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾಾನಗೊಳಿಸಿ ಗಣನೀಯ ಸಾಧನೆಗೈದ ತಾಲೂಕಿನ ರೋಡಲಬಂಡಾ (ಯುಕೆಪಿ) ಗ್ರಾಾಮ ಪಂಚಾಯತಿಗೆ ಬೆಂಗಳೂರಿನಲ್ಲಿ ಡಿಸೆಂಬರ್ 1ರಂದು ಗ್ರಾಾಮೀಣಾಭಿವೃದ್ಧಿಿ ಪಂಚಾಯತ್ರಾಜ್ ಇಲಾಖೆ ಸಚಿವ ಪ್ರಿಿಯಾಂಕ್ಖರ್ಗೆ ಅವರು ಗ್ರಾಾ.ಪಂ ಅಧ್ಯಕ್ಷೆ ಹಾಗೂ ಪಿಡಿಓ ಅವರಿಗೆ ಪ್ರಶಸ್ತಿಿ ನೀಡಿ ಸನ್ಮಾಾನಿಸಿದರು.
ರೋಡಲಬಂಡಾ ಗ್ರಾ.ಪಂ,ಗೆ ಗಾಂಧಿ ಗ್ರಾಾಮ ಪುರಸ್ಕಾರ

