ಸುದ್ದಿಮೂಲ ವಾರ್ತೆ ಬಳ್ಳಾರಿ, ಡಿ.09:
ಬಳ್ಳಾಾರಿ ಜಿಲ್ಲಾಾ ಉದ್ಯೋೋಗ ವಿನಿಮಯ ಕೇಂದ್ರ ಡಿಸೆಂಬರ್ 12ರ ಶುಕ್ರವಾರ ಬೆಳಿಗ್ಗೆೆ 10 ರಿಂದ ಮಧ್ಯಾಾಹ್ನ 02 ಗಂಟೆಯವರೆಗೆ ಹಳೆಯ ತಾಲ್ಲೂಕು ಕಚೇರಿ ಆವರಣದಲ್ಲಿನ ಜಿಲ್ಲಾಾ ಉದ್ಯೋೋಗ ವಿನಿಮಯ ಕಚೇರಿಯಲ್ಲಿ ನೇರ ಸಂದರ್ಶನ ಏರ್ಪಡಿಸಿದೆ.
ಹೆಚ್ಚಿಿನ ಮಾಹಿತಿಗಾಗಿ ಜಿಲ್ಲಾಾ ಉದ್ಯೋೋಗ ವಿನಿಮಯ ಕಚೇರಿ ಅಥವಾ ಮೊ.8277000619, 8197191981ಗೆ ಸಂಪರ್ಕಿಸಬಹುದು ಎಂದು ಜಿಲ್ಲಾಾ ಉದ್ಯೋೋಗ ವಿನಿಮಯ ಕಚೇರಿಯ ಉದ್ಯೋೋಗಾಧಿಕಾರಿ ಪಿ.ಎಸ್.ಹಟ್ಟಪ್ಪ ಅವರು ತಿಳಿಸಿದ್ದಾಾರೆ.

