ಸುದ್ದಿಮೂಲ ವಾರ್ತೆ ರಾಯಚೂರು, ಡಿ.09:
ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾಾನ, ಜನ ಸೇವಾ ಪ್ರತಿಷ್ಠಾಾನ, ಶ್ರುತಿ ಸಾಹಿತ್ಯ ಮೇಳ ಸಂಯುಕ್ತಾಾಶ್ರಯದಲ್ಲಿ ಡಿ.20 ರಂದು ಸಂಜೆ 4.30ರಿಂದ ರಾಯಚೂರಿನ ಜೋಡು ವೀರಾಂಜನೇಯ ದೇವಸ್ಥಾಾನದಲ್ಲಿ ಬನ್ನಂಜೆ 90 ವಿಶ್ವ ನಮನ ಕಾರ್ಯಕ್ರಮದ ಕರಪತ್ರಗಳ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ತ್ರಿಿವಿಕ್ರಮ ಜೋಶಿ, ಮುರಳಿಧರ ಕುಲಕರ್ಣಿ, ಬ್ರಾಾಹ್ಮಣ ಸಮಾಜದ ಚುನಾಯಿತ ಪ್ರತಿನಿಧಿ ರಮೇಶ್ ಕುಲಕರ್ಣಿ ಹಾಗೂ ಜೋಡು ವೀರಾಂಜನೇಯ ದೇವಸ್ಥಾಾನದ ಕಾರ್ಯಾಧ್ಯಕ್ಷ ವೇಣುಗೋಪಾಲ ಇನಾಮ್ದಾಾರ ಸೇರಿ ಇತರರಿದ್ದರು.

