ಸುದ್ದಿಮೂಲ ವಾರ್ತೆ ರಾಯಚೂರು, ಡಿ.09:
ವಿಜಯಪುರದಲ್ಲಿ ಇತ್ತೀಚೆಗೆ ಜರುಗಿದ ವೃಕ್ಷತಾನ್ ಹೆರಿಟೇಜ್ ರನ್ ಕ್ರೀಡಾಕೂಟದಲ್ಲಿ ರಾಯಚೂರಿನ ಹಿರಿಯ ನಾಗರಿಕರಾದ ಶಶಿಕಾಂತ ಬೇದ್ರೆೆ ನೇತೃತ್ವದ ತಂಡ ಪಾಲ್ಗೊೊಂಡು ಉತ್ತಮ ಲಿತಾಂಶ ಪಡೆದಿದೆ.
ಈ ಕ್ರೀಡಾಕೂಟದಲ್ಲಿ 10 ಕಿಮೀ ವಾಕ್ತಾನ್ನಲ್ಲಿ ವಿನೀತ್ ಮಲಾನಿ, ಶಶಿಕಾಂತ ಬೇದ್ರೆೆ ಭಾವಸಾರ, ಡಾ.ವಿಶ್ವನಾಥರೆಡ್ಡಿಿಘಿ, ವೀರೇಶ ಪಂಡಾಲು ಭಾಗವಹಿಸಿದ್ದರೆ, 21 ಕಿಮೀ ನಡಿಗೆಯಲ್ಲಿ ಯೋಗೇಶ ಬುಂಗ, 5 ಕಿಮೀ ನಡಿಗೆಯಲ್ಲಿ ಡಾ.ಕಿರಣ್ಮಯಿ ಪಾಲ್ಗೊೊಂಡಿದ್ದರು.
ಈ ಎಲ್ಲರೂ ಕ್ರೀಡಾಕೂಟದಲ್ಲಿ ಪಾಲ್ಗೊೊಂಡು ರಾಯಚೂರಿಗೆ ಒಳ್ಳೆೆಯ ಹೆಸರು ತಂದಿದ್ದಾಾರೆ ಎಂದು ಹಿರಿಯ ಕ್ರೀಡಾಪಟು ಶಶಿಕಾಂತ ಬೇದ್ರೆೆ ತಿಳಿಸಿದ್ದಾಾರೆ.
ವೃಕ್ಷತಾನ್ ರನ್ ಕ್ರೀಡೆ ರಾಯಚೂರಿನ ಆರು ಜನ ಭಾಗಿ

