ಸುದ್ದಿಮೂಲ ವಾರ್ತೆ ರಾಯಚೂರು, ಡಿ.11:
ಮಾಜಿ ಮುಖ್ಯಮಂತ್ರಿಿ ದಿ.ಎಸ್.ನಿಜಲಿಂಗಪ್ಪ ಅವರ ಜನ್ಮ ದಿನದ ಅಂಗವಾಗಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವಿಸಲಾಯಿತು.
ನಗರದ ನಿಜಲಿಂಗಪ್ಪ ಕಾಲೋನಿಯ ಉದ್ಯಾಾನದಲ್ಲಿರುವ ಮಾಜಿ ಮುಖ್ಯಮಂತ್ರಿಿ ದಿ.ಎಸ್.ನಿಜಲಿಂಗಪ್ಪ ಅವರ ಪುತ್ಥಳಿಗೆ ಹಿರಿಯ ನಾಗರಿಕರ ಸಂಘದ ನೇತೃತ್ವದಲ್ಲಿ ಮಾಲಾರ್ಪಣೆ ಮಾಡಿ, ಭಾವಚಿತ್ರಕ್ಕೆೆ ಪುಷ್ಪಾಾರ್ಚನೆ ಸಲ್ಲಿಸಲಾಯಿತು.
ಅಲ್ಲದೆ, ಕರ್ನಾಟಕದ ಒಬ್ಬ ದಕ್ಷಘಿ, ಪ್ರಾಾಮಾಣಿಕ ವ್ಯಕ್ತಿಿಯ ಸುಸೂತ್ರ ಆಡಳಿತದ ಬಗ್ಗೆೆ ಮುಖಂಡರು ಮೆಚ್ಚುಗೆ ಮಾತುಗಳನ್ನಾಾಡಿದರು.
ಈ ಸಂದರ್ಭದಲ್ಲಿ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ವಿರುಪನಗೌಡ ಇಟಗಿ, ಪಾಲಿಕೆ ಸದಸ್ಯ ಶರಣಬಸವ ಬಲ್ಲಟಗಿ, ವೀರಶೈವ ಸಮಾಜದ ಅಧ್ಯಕ್ಷ ಶರಣಭೂಪಾಲ ನಾಡಗೌಡ, ಮುಖಂಡರಾದ ಅಶೋಕಪಾಟೀಲ, ಶಿವಾನಂದ ಚುಕ್ಕಿಿಘಿ, ಕೆ.ಎಂ.ಪಾಟೀಲ, ಕಲ್ಲಯ್ಯಸ್ವಾಾಮಿ, ಶರಣರೆಡ್ಡಿಿಘಿ, ಪಿ ನಾರಾಯಣರೆಡ್ಡಿಿಘಿ, ಎಸ್.ವೈಘಿ.ಜಟ್ಟೇರಾ, ಭೀಮನಗೌಡ ಕಲ್ಲೂರು, ಎಸ್.ಎಂ.ಸಿದ್ದಾಾರೆಡ್ಡಿಿಘಿ, ಸಂಗನಗೌಡ, ಸಿದ್ದಪ್ಪಘಿ ಸೇರಿ ಇತರರಿದ್ದರು.
ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಜನ್ಮ ದಿನಾಚರಣೆ

