ಸುದ್ದಿಮೂಲ ವಾರ್ತೆ ಕವಿತಾಳ, ಡಿ.11:
ಮಕ್ಕಳಲ್ಲಿರುವ ಪ್ರತಿಭೆ ಹೊರತರಲು ಪ್ರತಿಭಾ ಕಾರಂಜಿ ಕಾರ್ಯಕ್ರಮ ಹಮ್ಮಿಿಕೊಳ್ಳಲಾಗುತ್ತಿಿದೆ ಎಂದು ಚನ್ನಬಸವೇಶ್ವರ ಶಾಲೆ ಅಧ್ಯಕ್ಷ ಚಂದ್ರಮಪ್ಪ ಸೈದಾಪುರು ಹೇಳಿದರು.
ಸಮೀಪದ ಬಾಗಲವಾಡ ಗ್ರಾಾಮದ ಚನ್ನಬಸವೇಶ್ವರ ಶಿಕ್ಷಣ ಸಂಸ್ಥೆೆ ಸಂಯುಕ್ತಾಾಶ್ರಯದಲ್ಲಿ ಬುದುವಾರ ಹಮ್ಮಿಿಕೊಂಡಿದ್ದ 2025-26 ನೆ ಸಾಲಿನ ಸಮೂಹ ಸಂಪನ್ಮೂಲ ಕೇಂದ್ರ ಬಾಗಲವಾಡ ವಲಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಛದ್ಮವೇಶ, ಚಿತ್ರ ಕಲೆ, ಅಭಿಯಾನ ಗೀತೆ, ಕತೆ ಹೇಳುವುದು, ಭರತ್ ನಾಟ್ಯ, ಮಿಮಿಕ್ರಿಿ, ಪ್ರಬಂಧ ರಚನೆ, ಬಾವಗೀತೆ ಸೇರಿದಂತೆ ಅನೇಕ ಚಟವಟಿಕೆಗಳಲ್ಲಿ ಭಾಗವಹಿಸಲ್ಲಿರುವ ಮಕ್ಕಳು ಸೋಲು ಗೆಲವು ಲೆಕ್ಕಿಿಸದೆ ಅಟವಾಡಬೇಕು ಮಕ್ಕಳ ಕಲಿಕೆಯ ಜೋತೆ ಅವರ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿಿನ ಆಸಕ್ತಿಿವಹಿಸಿ ಕಲಿಕೆಗೆ ಅವಕಾಶ ಕಲ್ಪಿಿಸುವುದರಲ್ಲಿ ಶಿಕ್ಷಕರ ಪಾತ್ರ ಅತಿಮುಖ್ಯ ವಾಗಿದೆ ಎಂದರು
ಮಲ್ಲಿಕಾರ್ಜುನ ಚಂದ್ರಡ್ಡಿಿ ವಕೀಲ ಅವರು ಉದ್ಘಾಾಟಿಸಿದರು, ಮುಖ್ಯ ಶಿಕ್ಷಕ ಮಹೇಶ ಪ್ರಾಾಸ್ತವಿಕವಾಗಿ ಮಾತನಾಡಿದರು, ಚನ್ನಬಸವೇಶ್ವರ ಶಾಲೆಯ ಮುಖ್ಯ ಗುರುಗಳು ಮೌನೇಶ ನಾಯಕ ಸ್ವಾಾಗತ ಮಾಡಿದರು.
ದಿವ್ಯ ಸಾನಿಧ್ಯ ಶಿವಯ್ಯ ತಾತನವರು ವಹಿಸಿ ಮಾತನಾಡಿದರು. ಕಾರ್ಯಕ್ರಮದ ಕುರಿತು ಆರ್ಿ ಮಿಯಾ, ಸಂಗಮೇಶ ಮುಧೋಳ ಮಾತನಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಭೀಮಸೇನಾ ಸಂಘದ ಜಿಲ್ಲಾ ಅಧ್ಯಕ್ಷ ಸಂಗನಬಸವ, ಎಸ್ ಡಿ ಎಂ ಸಿ ಅಧ್ಯಕ್ಷ ರಂಗಣ್ಣ ನಕ್ಕುಂದಿ, ದೊಡ್ಡಬಸವ, ಸೋಮಣ್ಣ, ಶಿಕ್ಷಕ ಸಿದ್ದಪ್ಪ ಮಲ್ಲದಗುಡ್ಡ, ಬಸವರಾಜ ಮೇಟಿ, ಅಮರೇಶ ನಾಯಕ ಕಾವಲಿ, ಬಸವರಾಜ ದ್ಯಾಾಮಣ್ಣನವರು, ಮಲ್ಲನಗೌಡ ಪೊಲೀಸ್ ಪಾಟೀಲ್, ಮುಖ್ಯ ಗುರುಗಳು ಶಿಕ್ಷಕ ಸುರೇಶ ಕಂದಗಲ್, ಮುದುಕಪ್ಪ, ಶಿವಗೇನಿ ನಾಯಕ, ದೊಡ್ಡ ಬಸಪ್ಪ, ವಿಜಯಕುಮಾರ, ತಿಮಣ್ಣ ನಾಯಕ, ವೆಂಕೋಬ ನಾಯಕ, ಬಸವರಾಜ ಕಾವಲಿ, ಗಂಗಾಧರ ಹಿಂದನಮನಿ, ಮೌನೇಶ ಕೋರಿ, ಹುಸೇನಪ್ಪ ನಾಯಕ, ನಾಗರಾಜ ಬೋವಿ ಮತ್ತು ಯಲ್ಲ ಶಾಲೆಯ ಮುಖ್ಯ ಗುರುಗಳು, ಶಿಕ್ಷಕರು ಹಾಗೂ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
‘ಪ್ರತಿಭೆ ಹೊರ ತರಲು ಪ್ರತಿಭಾ ಕಾರಂಜಿ ಆಯೋಜನೆ’

