ಸುದ್ದಿಮೂಲ ವಾರ್ತೆ ಬಳ್ಳಾರಿ, ಡಿ.11:
ಶಾಲಾ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಮಲ್ಲೇಶ್ವರಂ, ಬೆಂಗಳೂರು, ಬಳ್ಳಾಾರಿ ಮತ್ತು ವಿಜಯನಗರ ಜಿಲ್ಲಾಾ ಪ್ರಾಾಂಶುಪಾಲರ ಸಂಘ, ಸೇಂಟ್ ಜಾನ್ಸ್ ಪದವಿ ಪೂರ್ವ ಕಾಲೇಜು ಬಳ್ಳಾಾರಿ ಇವರ ಸಂಯುಕ್ತಾಾಶ್ರಯದಲ್ಲಿ 2025-26 ರ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಹಾಕಿ ಪಂದ್ಯಾಾವಳಿಗಳನ್ನು ಡಿ.12 ರಿಂದ ಡಿ.14 ರವರೆಗೆ ನಗರದ ಜಿಲ್ಲಾಾ ಕ್ರೀೆಡಾಂಗಣದಲ್ಲಿ ನಡೆಯಲಿದೆ.
ಡಿ.12 ರಂದು ಸಂಜೆ 04 ಗಂಟೆಗೆ ಪಂದ್ಯಾಾವಳಿಗಳ ಉದ್ಘಾಾಟನೆ ನಡೆಯಲಿದೆ. ಡಿ.14 ರಂದು ಸಮಾರೋಪ ಸಮಾರಂಭ ನಡೆಯಲಿದೆ.
ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾಾತರ ಕಲ್ಯಾಾಣ ಸಚಿವರು ಹಾಗೂ ಬಳ್ಳಾಾರಿ ಉಸ್ತುವಾರಿ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಅವರು ಕಾರ್ಯಕ್ರಮ ಉದ್ಘಾಾಟಿಸುವರು. ಬಳ್ಳಾಾರಿ ನಗರ ಶಾಸಕ ನಾರಾ ಭರತ್ ರೆಡ್ಡಿಿ ಅವರು ಅಧ್ಯಕ್ಷತೆ ವಹಿಸುವರು.

